|
ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ತೆರೆ
ಶಿವಮೊಗ್ಗ: ನಾಲ್ಕು ದಿನ ವಿಜೃಂಭಣೆಯಿಂದ ನಡೆದ ೭೩ನೆಯ
ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ತೆರೆಬೀಳಲಿದೆ.
ಸುಮಾರು ೫೦ ಸಾವಿರ ಕನ್ನಡ ಪ್ರೇಮಿಗಳು ಸೇರಿರುವ ಈ
ಸಮ್ಮೇಳನದಲ್ಲಿ ಮಹತ್ವದ ನಿರ್ಣಯಗಳನ್ನು
ತೆಗೆದುಕೊಳ್ಳಲಾಗುತ್ತಿದೆ.
೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಬಹುದಾದ
ನಿರ್ಣಯಗಳು:
`ಕನ್ನಡ
ಅಳಿಸಿ ತಮಿಳು ಉಳಿಸಿ' ಎನ್ನುವ ರೇಲ್ವೆ ನೀತಿಯ ಖಂಡನೆ
ಕನ್ನಡದ
ಮೇಲೆ ಸತತವಾಗಿ ನಡೆಯುತ್ತಿರುವ ಧಾಳಿಯನ್ನು ತಡೆಯಲು
ಸರ್ಕಾರ ಮುಂದಾಗುವಂತೆ ಒತ್ತಾಯ.
ದೇವನಹಳ್ಳಿ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರ ಕವಿ ಕುವೆಂಪು ಅವರ
ಹೆಸರಿಡಲು ಒತ್ತಾಯ.
ಪ್ರಾಥಮಿಕ
ಹಂತದಿಂದಲೇ ಇಂಗ್ಲಿಷನ್ನು ಕಲಿಸುವ ಸರ್ಕಾರದ ನಿರ್ಧಾರದ
ವಿರೋಧ.
ಸಮಾರೋಪಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ
ಬೆಂಗಳೂರು: ಸಾಹಿತ್ಯ ಸಮ್ಮೇಳನಕ್ಕೆ ಕರೆದಿಲ್ಲ ಎಂದು
ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದರು. ಆದರೆ
ಕುಮಾರಸ್ವಾಮಿ ಶನಿವಾರ ನಡೆಯಲಿರುವ ಸಾಹಿತ್ಯ ಸಮ್ಮೇಳನದ
ಸಮಾರೋಪ ಸಮಾರಂಭಕ್ಕೆ ಆಗಮಿಸಲಿದ್ದಾರೆ.
ನಗರದಿಂದ ಮಧ್ಯಾಹ್ನ ೩ ಗಂಟೆಗೆ ಹೊರಟು ಸಂಜೆ ೪.೩೦ಕ್ಕೆ
ಶಿವಮೊಗ್ಗ ತಲುಪಲಿದ್ದಾರೆ.
ಇನ್ನಷ್ಟು
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
ಹೊಸ ರೈಲುಮಾರ್ಗಕ್ಕೆ
ರಾಜ್ಯದ ಮನವಿ
ಕೃಷಿ ಉತ್ಪನ್ನಗಳ ಬೆಲೆ
ಕುಸಿಯಬಹುದು: ಪವಾರ್
ಯಶ್‌ರ ಚಿತ್ರದಲ್ಲಿ
ಮರಳಲಿರುವ ಮಾಧುರಿ
ಜೆಸ್ಸಿಕಾ ಲಾಲ್ ಹತ್ಯೆ:
ಮನುಗೆ ಜೀವಾವಧಿ ಶಿಕ್ಷೆ
ಕಾರ್ಟೂನ್ ಪ್ರಿಯರಿಗೆ
ವಿಷಾದದ ಸುದ್ದಿ
ಚಂಪಾರ ವರ್ತನೆ ಖಂಡಿಸಿದ
ಕುಮಾರಸ್ವಾಮಿ
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
|