Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 December 2006 01:32 PM

ದೇವೇಗೌಡರನ್ನು ಹೊರನೂಕಿದ ಜೆಡಿಎಸ್

 

ತಿರುವನಂತಪುರಂ: ಲೋಕಸಭಾ ಸದಸ್ಯ ಎಂ.ಪಿ.ವೀರೇಂದ್ರಕುಮಾರ್ ನೇತೃತ್ವದ ಜೆಡಿಎಸ್ ಬಣ ಮಾಜಿ ಪ್ರಧಾನಿ ದೇವೇಗೌಡರನ್ನು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಸರಿಸಿ ಅವರ ಸ್ಥಾನಲ್ಲಿ ಹಿರಿಯ ಸಮಾಜವಾದಿ ಸುರೇಂದ್ರ ಮೋಹನ್‌ರನ್ನು ನೇಮಕ ಮಾಡಿದೆ.
 

ದೇವೇಗೌಡ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಕರ್ನಾಟಕದ ೩೯ ವಿಧಾನಸಭಾ ಸದಸ್ಯರುಗಳನ್ನು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವದಿಂದ ೬ ವರ್ಷ ತೆಗೆದು ಹಾಕಲಾಗಿದೆ.
 

ತಿರುವನಂತಪುರಂನಲ್ಲಿ ಶುಕ್ರವಾರ ದೇವೇಗೌಡರ ವಿರೋಧಿ ಬಣ ಏರ್ಪಡಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ರಾಜ್ಯ ಘಟಕವನ್ನು ವಿಸರ್ಜಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು.
 

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್‌ನ ಕರ್ನಾಟಕ ರಾಜ್ಯಾಧ್ಯಕ್ಷ ಮತ್ತು ಗೃಹಸಚಿವ ಎಂ.ಪಿ ಪ್ರಕಾಶ್ `ಅಲ್ಪ ಸಂಖ್ಯೆಯಲ್ಲಿರುವ ಕೆಲವು ಅತೃಪ್ತ ನಾಯಕರು ರಾಜ್ಯ ಘಟಕವನ್ನು ವಜಾ ಮಾಡಿರುವ ಹೇಳಿಕೆಗೆ ಯಾವುದೇ ಬೆಲೆ ಇಲ್ಲ' ಎಮದು ಹೇಳಿದ್ದಾರೆ.

 

ಇನ್ನಷ್ಟು

ಸಹಪಾಠಿಯನ್ನೇ ಕೊಂದ ವಿದ್ಯಾರ್ಥಿಗಳು

ಹೊಸ ರೈಲುಮಾರ್ಗಕ್ಕೆ ರಾಜ್ಯದ ಮನವಿ

ಕೃಷಿ ಉತ್ಪನ್ನಗಳ ಬೆಲೆ ಕುಸಿಯಬಹುದು: ಪವಾರ್

ಯಶ್‌ರ ಚಿತ್ರದಲ್ಲಿ ಮರಳಲಿರುವ ಮಾಧುರಿ

ಜೆಸ್ಸಿಕಾ ಲಾಲ್ ಹತ್ಯೆ: ಮನುಗೆ ಜೀವಾವಧಿ ಶಿಕ್ಷೆ

ಕಾರ್ಟೂನ್ ಪ್ರಿಯರಿಗೆ ವಿಷಾದದ ಸುದ್ದಿ

ಚಂಪಾರ ವರ್ತನೆ ಖಂಡಿಸಿದ ಕುಮಾರಸ್ವಾಮಿ

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com