Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 December 2006 04:28 PM

ಬೌದ್ಧರ ಯಾತ್ರಾ ಸ್ಥಳಗಳಿಗೆ ವಿಶೇಷ ರೈಲು

 

ನವದೆಹಲಿ: ಭಾರತೀಯ ರೈಲ್ವೆ ಇದೇ ಪ್ರಥಮಬಾರಿಗೆ ಬೌದ್ಧರ ಯಾತ್ರಾ ಸ್ಥಳಗಳಿಗೆ ವಿಶೇಷ ರೈಲು ಪ್ಯಾಕೇಜನ್ನು ಪ್ರಕಟಿಸಿದೆ. ಜನವರಿ ಎರಡನೇ ವಾರ ಪ್ರಾರಂಭವಾಗಲಿರುವ ಈ ರೈಲು ನೇಪಾಳ ಸೇರಿದಂತೆ ಅನೇಕ ಬೌದ್ಧರ ಅನೇಕ ಪವಿತ್ರ ಸ್ಥಳನ್ನು ಹಾಯ್ದು ಹೋಗಲಿದೆ.
 

ಐಆರ್‌ಸಿಟಿಸಿ (ರೆಲ್ವೇಸ್ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್) ಪ್ರಾರಂಭಿಸಲಿರುವ `ಮಹಾಪರಿನಿರ್ವಾಣ್ ಎಕ್ಸ್‌ಪ್ರೆಸ್' ರೈಲು ಜನವರಿ ೧೨ರಂದು ಚೆನ್ನೈನಿಂದ ತನ್ನ ಪ್ರಯಾಣ ಪ್ರಾರಂಭಿಸಲಿದೆ. ಗುಮಟೂರ್, ಔರಂಗಾಬಾದ್, ಭೋಪಾಲ್, ಆಗ್ರಾ, ದೆಹಲಿ, ಗೊಂಡಾ, ಗೋರಖ್‌ಪುರ್, ವಾರಣಾಸಿ, ಗಯಾ, ಭುವನೇಶ್ವರ್, ನೇಪಾಳದ ಲುಂಬಿಣಿ ಮುಖಾಂತರ ಪ್ರಯಾಣಿಸಿ ಚೆನ್ನೈಗೆ ೧೫ ದಿನಗಳಲ್ಲಿ ಮರಳಲಿದೆ. ಜನವರಿ ೧೨, ಫೆಬ್ರವರಿ ೧೩, ಮಾರ್ಚ್ ೪, ಮಾರ್ಚ್ ೨೫, ಎಪ್ರಿಲ್ ೨೪ ಮತ್ತು ಮೇ ೨೪ ಹೀಗೆ ಕೇವಲ ಏಳು ಟ್ರಿಪ್‌ಗಳನ್ನು ಮಾತ್ರ ಇದು ಹೊದಿಂದೆ.

 

ಇನ್ನಷ್ಟು

ಸಹಪಾಠಿಯನ್ನೇ ಕೊಂದ ವಿದ್ಯಾರ್ಥಿಗಳು

ಹೊಸ ರೈಲುಮಾರ್ಗಕ್ಕೆ ರಾಜ್ಯದ ಮನವಿ

ಕೃಷಿ ಉತ್ಪನ್ನಗಳ ಬೆಲೆ ಕುಸಿಯಬಹುದು: ಪವಾರ್

ಯಶ್‌ರ ಚಿತ್ರದಲ್ಲಿ ಮರಳಲಿರುವ ಮಾಧುರಿ

ಜೆಸ್ಸಿಕಾ ಲಾಲ್ ಹತ್ಯೆ: ಮನುಗೆ ಜೀವಾವಧಿ ಶಿಕ್ಷೆ

ಕಾರ್ಟೂನ್ ಪ್ರಿಯರಿಗೆ ವಿಷಾದದ ಸುದ್ದಿ

ಚಂಪಾರ ವರ್ತನೆ ಖಂಡಿಸಿದ ಕುಮಾರಸ್ವಾಮಿ

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com