Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 22 December 2006 06:09 PM

ಸಹಪಾಠಿಯನ್ನೇ ಕೊಂದ ವಿದ್ಯಾರ್ಥಿಗಳು

 

ಮಂಡ್ಯ: ನವೆಂಬರ್ ೯ರಂದು ನಗರದ ಭಾರತೀನಗರದ ಭಾರತಿ ವಸತಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿದ್ದ ಕನ್ನಡ ಚಿತ್ರ ನಿರ್ದೇಶಕ ಭಾಸ್ಕರ್ ಅವರ ಮಗ ಗುರುವನ್ನು ಅವನ ಸಹಪಾಠಿಗಳೇ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
 

ಬೆಂಗಳೂರು ಮೂಲದ ಇಂಜನೀಯರ್ ಒಬ್ಬರ ಪುತ್ರ ವಿನಯ್ ಮತ್ತು ಗುಂಡ್ಲುಪೇಟೆಯ ವೈದ್ಯರ ಮಗ ಚೇತನ್ ಎನ್ನುವ ವಿದ್ಯಾರ್ಥಿಗಳೆ ಈ ಕೃತ್ಯ ಎಸಗಿದ್ದಾರೆ ಎಂದು ಪತ್ತೆಯಾಗಿದೆ. ಸಲಿಂಗ ಕಾಮಕ್ಕೆ ಒತ್ತಾಯಿಸಿದಾಗ ಗುರು ವಿರೋಧಿಸಿದ್ದಕ್ಕಾಗಿ ಅವನ್ನು ಕೊಂದಿರುವುದಾಗಿ ಬಂಧಿತ ವಿದ್ಯಾರ್ಥಿಗಳು ಪೊಲೀಸರಿಗೆ ತಿಳಿಸಿದ್ದಾರೆ.
 

ಪೊಲೀಸರು ವಿದ್ಯಾರ್ಥಿಗಳ ಮೇಲೆ ತೀರಾ ನಿಗಾ ವಹಿಸಿದ್ದರಿಂದ ಸುಲಭವಾಗಿ ಅಪರಾಧಿಗಳು ಸಿಕ್ಕಿಬಿದ್ದಿದ್ದಾರೆ.
 

೮ನೇ ತರಗತಿಯಲ್ಲಿ ಓದುತ್ತಿದ್ದ ಗುರುನ ಸಾವು ಅಸಹಜ ಎಂದು ಮೃತನ ತಂದೆ ಭಾಸ್ಕರ್ ಪೊಲೀಸರಿಗೆ ದೂರು ನೀಡಿದ್ದರು.

 

ಇನ್ನಷ್ಟು

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

ಅಕ್ರಮ ಆಸ್ತಿ ಪ್ರಕರಣ ಗೆದ್ದ ಲಾಲೂ ದಂಪತಿಗಳು

ರಜತ ಕಳೆದುಕೊಳ್ಳುವ ಭಯದಲ್ಲಿ ಶಾಂತಿ

ಗೌಡರ ಜೊತೆ ಸೇರುವ ಆಸೆ ಇತ್ತು ಆದರೆ...

ಫೆ.೧೧ಕ್ಕೆ ವಿಶ್ವ ಹಿಂದೂ ಅಧಿವೇಶನ

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com