|
ಕಾರ್ಟೂನ್ ಪ್ರಿಯರಿಗೆ ವಿಷಾದದ ಸುದ್ದಿ
ವಾಷಿಂಗ್ಟನ್:
ಜನಪ್ರಿಯ `ಟಾಮ್ ಎಂಡ್ ಜೆರ್ರಿ', `ಸ್ಕೂಬಿ ಡೂ', `ಆಡಮ್ಸ್
ಫ್ಯಾಮಿಲಿ' ಮುಂತಾದ ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿರುವ ಜೋಸೆಫ್
ಬಾರ್ಬೆರಾ ಫ್ಲೋರಿಡಾದಲ್ಲಿ ಮಂಗಳವಾರ ನಿಧನರಾದರು. ಅವರಿಗೆ ೯೫
ವರ್ಷ ವಯಸ್ಸಾಗಿತ್ತು.
೧೯೩೭ರಲ್ಲಿ ಹ್ಯಾನ್ ಜೊತೆ ಸೇರಿ `ಟಾಮ್ ಎಂಡ್ ಜೆರ್ರಿ' ಚಿತ್ರ
ತಯಾರಿಸಿದರು. ಈ ಚಿತ್ರ ೭ ಅಕಾಡೆಮಿ ಪ್ರಶಸ್ತಿ ಪಡೆದಿದೆ.
 
೧೯೫೭ರಲ್ಲಿ ಹ್ಯಾನಾರೊಂದಿಗೆ ಸೇರಿ ಹ್ಯಾನಾ-ಬಾರ್ಬೆರಾ ಸ್ಟುಡಿಯೋ ಸ್ಥಾಪಿಸಿ
ಟೆಲಿವಿಷನ್‌ಗಾಗಿ ಕಾರ್ಟೂನ್ ಚಿತ್ರ ತಯಾರಿಸಿದರು. ಟೆಲಿವಿಷನ್‌ಗಾಗಿ ಕಾರ್ಟೂನ್
ಚಿತ್ರ ತಯಾರಿಸಿದವರಲ್ಲಿ ಬಾರ್ಬೆರಾ ಮೊದಲಿಗರಾಗಿದ್ದಾರೆ.
ಇವರು ತಯಾರಿಸಿದ `ಸ್ಕೂಬಿಡೂ ವೆರ್ ಯೂ ಕ್ಯಾನ್ ರ್‍ಯಾನ್' ಎನ್ನುವ
ಕಾರ್ಟೂನ್ ಚಿತ್ರ ೧೭ ವರ್ಷಗಳ ಕಾಲ ಪ್ರಸಾರವಾಗಿ `ಅತಿ ಹೆಚ್ಚು ಕಾಲ
ಪ್ರಸಾರಗೊಂಡ ಕಾರ್ಟೂನ್ ಚಿತ್ರ' ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನಷ್ಟು
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
ಅಕ್ರಮ ಆಸ್ತಿ ಪ್ರಕರಣ
ಗೆದ್ದ ಲಾಲೂ ದಂಪತಿಗಳು
ರಜತ ಕಳೆದುಕೊಳ್ಳುವ
ಭಯದಲ್ಲಿ ಶಾಂತಿ
ಗೌಡರ ಜೊತೆ ಸೇರುವ
ಆಸೆ ಇತ್ತು ಆದರೆ...
ಫೆ.೧೧ಕ್ಕೆ ವಿಶ್ವ ಹಿಂದೂ
ಅಧಿವೇಶನ
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
|