Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 18 December 2006 01:24 PM

ರಜತ ಕಳೆದುಕೊಳ್ಳುವ ಭಯದಲ್ಲಿ ಶಾಂತಿ

 

ನವದೆಹಲಿ: ದೋಹಾ ಏಷ್ಯಾಡ್‌ನಲ್ಲಿ ೮೦೦ ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಶಾಂತಿ ಸುಂದರರಾಜನ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಆದರೆ ಕ್ರೀಡೆಯ ಅವಧಿಯಲ್ಲಿ ನಡೆಸಲಾದ ಲಿಂಗ ಪತ್ತೆ ಪರೀಕ್ಷೆಯಲ್ಲಿ ಶಾಂತಿ ಮಹಿಳೆಯಲ್ಲಿರಬೇಕಾದ ಲೈಂಗಿಕ ಗುಣ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಭಾರತ ರಜತ ಪದಕವನ್ನು ಕಳೆದುಕೊಳ್ಳುವ ಸಂಭವವಿದೆ.
 

ದೋಹಾ ಕ್ರೀಡಾಕೂಟಕ್ಕೆ ಮುಂಚಿತವಾಗಿ ಭಾರತ ಕ್ರೀಡಾ ಪ್ರಾಧಿಕಾರ ನಡೆಸಿದ್ದ ವಿವಿಧ ಪರೀಕ್ಷಗಳಲ್ಲಿ ಈ ವಿಷಯ ಹೊರಬಂದಿರಲಿಲ್ಲ.
 

ದೋಹಾ ಕ್ರೀಡಾಕೂಟಕ್ಕೆ ತರಬೇತಿ ನೀಡುವ ಸಂದರ್ಭದಲ್ಲೇ ಡಿಸ್ಕಸ್ ಎಸೆತಗಾರ್ತಿ ಸೀಮಾ ಅಂಟಿಲ್ ಉದ್ದೀಪನಾ ಮದ್ದು ಸೇವಿಸಿ ವಿವಾದದಲ್ಲಿ ಸಿಕ್ಕು ನಂತರ ಏಷ್ಯಾಡ್‌ನಲ್ಲಿ ಭಾಗವಹಿಸಲೇ ಇಲ್ಲ. ಈಗ ಲಿಂಗ ಪತ್ತೆ ಪರೀಕ್ಷೆ ವಿವಾದ ಭಾರತಕ್ಕೆ ಎರಡನೆಯ ಆಘಾತವಾಗಿದೆ.

 

ಇನ್ನಷ್ಟು

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

`ಲಾಡೆನ್'ಗೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆಜ್ಞೆ

ರವಿವಾರ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ

ಮಾನವಾಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಏಳನೆ ಸ್ಥಾನ

ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?

AIIMS ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com