|
ಅಕ್ರಮ ಆಸ್ತಿ ಪ್ರಕರಣ ಗೆದ್ದ ಲಾಲೂ ದಂಪತಿಗಳು
ಪಟ್ನಾ: ಕೇಂದ್ರ ರೇಲ್ವೆ ಸಚಿವ ಲಾಲೂಪ್ರಸಾದ್ ಯಾದವ್
ಮತ್ತು ಅವರ ಪತ್ನಿ ರಾಬ್ಡಿದೇವಿ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನುವ
ಆರೋಪದಲ್ಲಿ ನಿರ್ದೋಶಿಗಳು ಎಂದು ಸೋಮವಾರ ಸಿಬಿಐ ನ್ಯಾಯಾಲಯ
ಮಹತ್ವದ ತೀರ್ಪಿತ್ತಿದೆ.

ಲಾಲೂ ಮತ್ತು ರಾಬ್ಡಿದೇವಿಯವರನ್ನು ಸೋಮವಾರ ಸಿಬಿಐ ವಿಶೇಷ
ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಸಿಬಿಐ ನ್ಯಾಯಾಧೀಶ
ಮುನಿಲಾಲ್ ಪಾಸ್ವಾನ್ ಈ ತೀರ್ಪಿತ್ತಿದ್ದಾರೆ.
೧೯೯೦-೧೯೯೭ರ ನಡುವೆ ಲಾಲೂ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ
ಅಕ್ರಮ ಆಸ್ತಿಯನ್ನು ಸಂಗ್ರಹಿದ ಮತ್ತು ಅಕ್ರಮ ಆಸ್ತಿ
ಸಂಗ್ರಹಿಸಲು ರಾಬ್ಡಿದೇವಿ ಉತ್ತೇಜನ ನೀಡಿದರು ಎಂದು ಸಿಬಿಐ
ಆರೋಪಿಸಿತ್ತು.
ಇನ್ನಷ್ಟು
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
|