|
ಫೆ.೧೧ಕ್ಕೆ ವಿಶ್ವ ಹಿಂದೂ ಅಧಿವೇಶನ
ಮಡಿಕೇರಿ: ಮೂರನೆಯ ವಿಶ್ವ ಹಿಂದೂ ಅಧಿವೇಶನ ೨೦೦೭ರ
ಫೆಬ್ರವರಿ ೧೧ರಿಂದ ಪ್ರಯಾಗದಲ್ಲಿ ಪ್ರಾರಂಭವಾಗಲಿದೆ ಎಂದು
ವಿಶ್ವಹಿಂದೂ ಪರಿಷತ್ ಸೇವಾ ಪ್ರಮುಖ್ ಮಧುರ್ ದಿಕ್ಷಿತ್ ತಿಳಿಸಿದ್ದಾರೆ.
`ಗುರೂಜಿಯ ಶತಮಾನೋತ್ಸವದ ಅಂಗವಾಗಿ ಈ ಅಧಿವೇಶನವನ್ನು
ಹಮ್ಮಿಕೊಳ್ಳಲಾಗಿದೆ. ೧೦೦ ದೇಶಕ್ಕೂ ಹೆಚ್ಚಿನ ದೇಶಗಳಿಂದ
ಅಧಿವೇಶನಕ್ಕೆ ಗಣ್ಯರು ಆಗಮಿಸಲಿದ್ದಾರೆ. ಒಂದು ಲಕ್ಷಗಳಿಗಿಂತಲೂ
ಹೆಚ್ಚು ಹಳ್ಳಿಗಳಿಂದ ಮೂರು ಲಕ್ಷಗಳಿಗಿಂತ ಮಿಗಿಲು ಪ್ರತಿನಿಧಿಗಳು
ಅಧಿವೇಶಕ್ಕೆ ಆಗಮಿಸುವ ಸಾಧ್ಯತೆ ಇದೆ. ಕರ್ನಾಟಕದಿಂದ ೫,೦೦೦
ಜನರು ಪಾಲ್ಗೊಳ್ಳಲಿದ್ದಾರೆ. ಎಂದು ದೀಕ್ಷಿತ್ ಹೇಳಿದರು.
`ಹಿಂದೂ ಸಮಾಜದ ಎದುರಿಗಿರುವ ಸವಾಲುಗಳಿಗೆ ಪರಿಹಾರ
ಕಂಡುಕೊಳ್ಳುವ ಸಲುವಾಗಿ ಈ ಅಧಿವೇಶನವನ್ನು ಕರೆಯಲಾಗಿದೆ'
ಎಂದು ವಿವರಿಸಲಾಗಿದೆ.
ಇನ್ನಷ್ಟು
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
|