|
ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ
ನವದೆಹಲಿ: ದೆಹಲಿ ಉಚ್ಚನ್ಯಾಯಾಲಯ ಜೆಸ್ಸಿಕಾ ಲಾಲ್ ಹತ್ಯೆ
ಪ್ರಕರಣದಲ್ಲಿ ಮನು ಶರ್ಮ ಸೇರಿದಂತೆ ಇಬ್ಬರನ್ನು ಅಪರಾಧಿಗಳು
ಎಂದು ಘೋಷಿಸಿದೆ.

ಸೆಕ್ಷನ್ ೩೦೨ರ ಪ್ರಕಾರ ಮನು ಶರ್ಮಾರವನ್ನು ಅಪರಾಧಿ ಎಂದು
ಸಾರಿದ ನ್ಯಾಯಾಲಯ ಉಳಿದಿಬ್ಬರು ಆರೋಪಿಗಳಾದ ವಿಕಾಸ್ ಗಿಲ್ ಮತ್ತು
ಅಮರ್‌ದೀಪ್ ಸಿಂಗ್‌ರನ್ನು ಸಾಕ್ಷಿ ನಾಶ ಮಾಡಿದ್ದರಿಂದ ಅಪರಾಧಿಗಳು
ಎಂದು ಹೇಳಿದೆ.

ಆರು ತಿಂಗಳ ಹಿಂದೆ ಕೆಳ ನ್ಯಾಯಾಲಯ ಮನು ಶರ್ಮ ಮತ್ತು
ಇತರ ಆರೋಪಿಗಳನ್ನು ನಿರ್ದೋಶಿಗಳು ಎಂದು ತೀರ್ಪು ನೀಡಿತ್ತು.
ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಜೆಸ್ಸಿಕಾ ಕುಟುಂಬ ಮೇಲ್ಮನವಿ
ಸಲ್ಲಿಸಿತ್ತು. ಡಿ.೨೦ ರಂದು ಶಿಕ್ಷೆಯ ಸ್ವರೂಪವನ್ನು
ಪ್ರಕಟಿಸಲಾಗುವುದು.
ಇನ್ನಷ್ಟು
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
|