|
ಮಾನವಾಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಏಳನೆ ಸ್ಥಾನ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ
ಎರಡನೆಯ `ಕರ್ನಾಟಕ ಮಾನವಾಭಿವೃದ್ಧಿ ವರದಿ-೨೦೦೫'ನ್ನು
ಬಿಡುಗಡೆ ಮಾಡಿದರು.
ವರದಿಯ ಪ್ರಕಾರ ದೇಶ ಮಟ್ಟದಲ್ಲಿ ಕರ್ನಾಟಕವು
ಮಾನವಾಭಿವೃದ್ಧಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಮಾನವಾಭಿವೃದ್ಧಿ ಸೂಚಿಯನ್ನು ಜನರ ಜೀವಿತ ಅವಧಿ, ಶೈಕ್ಷಣಿಕ
ಅಭಿವೃದ್ಧಿ ಮತ್ತು ತಲಾದಾಯಗಳ ಆಧಾರದ ಮೇಲೆ
ಅಳೆಯಲಾಗುತ್ತದೆ.
ಜಿಲ್ಲಾವಾರು ಮಾನವಾಭಿವೃದ್ಧಿ ಸೂಚಿಯಲ್ಲಿ ಬೆಂಗಳೂರು ನಗರ
ಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ ರಾಯಚೂರು ಅತ್ಯಂತ
ಕೊನೆಯ ಸ್ಥಾನವನ್ನು ಪಡೆದಿದೆ.
ಪ್ರಥಮ ಮಾನವಾಭಿವೃದ್ಧಿ ವರದಿಯನ್ನು ಜೆ.ಎಚ್ ಪಟೇಲ್
ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಲಾಗಿತ್ತು. ಈಗ ಒಂದು
ವರ್ಷ ತಡವಾಗಿ ಮಾನವಾಭಿವೃದ್ಧಿ ಸೂಚಿಯನ್ನು ಬಿಡುಗಡೆ
ಮಾಡಲಾಗಿದೆ.
ಇನ್ನಷ್ಟು
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
ಹೊರಗಿಂದ ಬಂದ
ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ರಾಜ್ಯದಲ್ಲಿ ಮುಷ್ಕರಕ್ಕೆ
ನೀರಸ ಪ್ರತಿಕ್ರಿಯೆ
ಬಜೆಟ್‌ನ ಶೇ. ೨೦ರಷ್ಟು
ಕೃಷಿಗೆ ಮೀಸಲು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
|