Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 16 December 2006 05:22 PM

`ಲಾಡೆನ್'ಗೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆಜ್ಞೆ

 

ಗೌಹಾಟಿ: ಇಲ್ಲಿ `ಲಾಡೆನ್' ಅಂದರೆ ಅಮೆರಿಕಾವನ್ನು ಬೆಚ್ಚಿಬೀಳಿಸಿದ ಭಯೋತ್ಪಾದಕನಲ್ಲ, ಬದಲಾಗಿ ಒಂದು ಕಾಡಾನೆ. ೧೨ಕ್ಕೂ ಹೆಚ್ಚು ಜನರನ್ನು ಕೊಂದು ಅಸ್ಸಾಂ ಜನತೆಯಲ್ಲಿ ಭಯ ಮೂಡಿಸಿದ ಕಾಡು ಆನೆಗೆ ಅಲ್ಲಿಯ ಜನತೆ `ಲಾಡೆನ್' ಎಂದು ಹೆಸರಿಟ್ಟಿದೆ.
ಅಸ್ಸಾಂನ ಲೋಕಸಭೆಯಲ್ಲಿಯೂ ಈ ಆನೆಯ ಬಗ್ಗೆ ಚರ್ಚೆ ನಡೆಯಿತು. ಅಸ್ಸಾಂ ಸರ್ಕಾರ ಡಿಸೆಂಬರ್ ೩೧ರ ಒಳಗೆ `ಲಾಡೆನ್'ನ್ನು ಗುಂಡಿಕ್ಕಿ ಸಾಯಿಸಿಸಲು ಆಜ್ಞಾಪಿಸಿದೆ.
 

ಅಸ್ಸಾಂ ಅರಣ್ಯ ಇಲಾಖೆ ೫ ಆನೆಗಳನ್ನು ಅಪಾಯಕಾರಿ ಎಂದು ಗುರುತಿಸಿದ್ದರೂ ಇಲ್ಲಿಯ ವರೆಗೆ ಕೇವಲ ಒಂದು ಆನೆಯನ್ನು ಮಾತ್ರ ಕೊಲ್ಲಲಾಗಿದೆ. `ಒಂದೇ ಹೊಡೆತಕ್ಕೆ ಕೊಲ್ಲಬೇಕು' ಎನ್ನುವ ಕಾನೂನು ಇದಕ್ಕೆ ತೊಡಕಾಗಿದೆ. ಇದಲ್ಲದೆ ಡಿ.೩೧ಕ್ಕೆ ಈ ಆನೆಯನ್ನು ಕೊಲ್ಲಲು ಸರ್ಕಾರ ಪರವಾನಗಿ ನೀಡಿದೆ. ಈ ಅವಧಿ ಮುಗಿಯುವ ಒಳಗಾಗಿ ಆನೆಯನ್ನು ಕೊಲ್ಲದಿದ್ದರೆ ಮತ್ತೆ ಹೊಸದಾಗಿ ಪರವಾನಗಿ ಪ್ರಕ್ರಿಯೆಯನ್ನು ಆರಂಭಿಸಬೇಕಾಗುತ್ತದೆ.
 

`ಲಾಡೆನ್'ನ್ನು ಆದಷ್ಟು ಬೇಗನೆ ಕೊಲ್ಲಬೇಕು. ಇಲ್ಲದಿದ್ದರೆ ಮತ್ತಷ್ಟು ಜನರನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರ ದುಷ್ಟ ಆನೆಗಳನ್ನು ಕೊಲ್ಲಲು ಸಮಯ ಪರಿಮಿತಿಯನ್ನು ಹಾಕಿರುವುದು ಯೋಗ್ಯವಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

 

ಇನ್ನಷ್ಟು

ಝಂಕ್ ಆಹಾರ ಕೋಲಾಗಳ ಮೇಲೆ ನಿರ್ಬಂಧ?

AIIMS ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ

ಹೊರಗಿಂದ ಬಂದ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ

ರಾಜ್ಯದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಬಜೆಟ್‌ನ ಶೇ. ೨೦ರಷ್ಟು ಕೃಷಿಗೆ ಮೀಸಲು

ಶ್ರೀಗಂಧ ಅಂಚೆ ಚೀಟಿ ಬಿಡುಗಡೆ

ಯುವರಾಜ್ ಹುಟ್ಟುಹಬ್ಬದಲ್ಲಿ ಗಲಾಟೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com