|
ರಾಜ್ಯದಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಬೆಂಗಳೂರು: ಕೆಂದ್ರ ಸರ್ಕಾರದ ಕಾರ್ಮಿಕ ಮತ್ತು ಆರ್ಥಿಕ
ನೀತಿಗಳನ್ನು ವಿರೋಧಿಸಿ ಕೆಲವು ಕಾರ್ಮಿಕ ಸಂಘಟನೆಗಳು
ರಾಷ್ಟ್ರಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ
ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನ ಜೀವನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗದೆ
ಎಂದಿನಂತೆಯೆ ಇತ್ತು.
ಇದೇ ಸಂದರ್ಭದಲ್ಲಿ ಅಟೋ ಚಾಲಕರ ಮೇಲೆ ಹೆಚ್ಚಿನ
ನಿಯಮಗಳನ್ನು ಹೇರಿರುವುದನ್ನು ವಿರೋಧಿಸಿ ಅಟೋ ಚಾಲಕರೂ
ಮುಷ್ಕರ ನಡೆಸಿದ್ದರು. ಆದರೆ ಬಿಎಮ್‌ಟಿಸಿ ಹೆಚ್ಚುವರಿ
ಬಸ್ಸುಗಳನ್ನು ಬಿಟ್ಟಿದ್ದರಿಂದ ಜನರಿಗೆ ಬಹಳ ತೊಂದರೆ ಆಗಲಿಲ್ಲ.
ಶಾಲಾ-ಕಾಲೇಜು, ಆಸ್ಪತ್ರೆಗಳು ಎಂದಿನಂತೆ ತೆರೆದಿತ್ತು. ಆದರೆ ಕೇಂದ್ರ
ಸರ್ಕಾರ ವ್ಯಾಪ್ತಿಗೆ ಬರುವ ಜೀವ ವಿಮಾ, ಎಚ್‌ಎಎಲ್ ಮುಂತಾದ
ಸಂಸ್ಥೆಗಳ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಅವು
ಮುಚ್ಚಿದ್ದವು.
ಇನ್ನಷ್ಟು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|