Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 16 December 2006 11:35 AM

ಸಂಗೀತ ಸುಧೆಯೊಂದಿಗೆ ಆರಂಭಗೊಂಡ ರಾಷ್ಟ್ರಕವಿ ಪ್ರಶಸ್ತಿ ಪ್ರದಾನ ಸಮಾರಂಭ

 

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ ೧೫ ರಂದು ವೈಭವಯುತ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಂದ ಕನ್ನಡದ ಅನನ್ಯ ಕವಿ ಜಿ. ಎಸ್. ಶಿವರುದ್ರಪ್ಪರವರಿಗೆ `ರಾಷ್ಟ ಕವಿ' ಪುರಸ್ಕಾರದ ಗೌರವವನ್ನು ನೀಡಲಾಯಿತು.
G.S Shivarudrappa

 

ಕಾರ್ಯಕ್ರಮದಲ್ಲಿ `ರಾಷ್ಟ್ರಕವಿ' ಜಿ. ಎಸ್. ಶಿವರುದ್ರಪ್ಪ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಿದ್ದಲಿಂಗಯ್ಯ, ಐ. ಎಂ. ವಿಠ್ಠಲ ಮೂರ್ತಿ, ಸಾಹಿತಿಗಳಾದ ಟಿ.ಎನ್ ಸೀತಾರಾಮ್, ಪ್ರೊ.ಜಿ. ವೆಂಕಟಸುಬ್ಬಯ್ಯ, ಮರುಳಸಿದ್ಧಪ್ಪ, ಚಿದಾನಂದ ಮೂರ್ತಿ, ಜಿ. ನಾರಾಯಣ, ಚಂದ್ರಶೇಖರ ಪಾಟೀಲ್, ದೂರದರ್ಶನದ ನಿರ್ದೇಶಕ ಮಹೇಶ್ ಜೋಷಿ ಉಪಸ್ಥಿತರಿದ್ದರು.

 

ಕಾರ್ಯಕ್ರಮ ಜಿಎಸ್‌ಎಸ್ ರಚಿತ ಕವಿತೆಗಳನ್ನು ದಿವ್ಯರಾಘವನ್, ಅರ್ಚನ ಉಡುಪ, ಸುಪ್ರಿಯಾ ಆಚಾರ್ಯ, ರವಿ ಮೂರೂರು, ಪಂಚಮ್ ಹಳೇಬಂಡಿ ಸುಮಧುರವಾಗಿ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಸಂಗೀತದ ಸುಧೆಯಲ್ಲಿ ತೇಲಿ ಬಂದ ಗೀತೆಗಳು

ಕಾಣದ ಕಡಲಿಗೆ ಹಂಬಲಿಸಿದೆ ಮನ....
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ . . .
ಯಾವ ಹಾಡ ಹಾಡಲಿ. . . .
ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು. . . .
ಯಾವುದೀ ಪ್ರವಾಹವು . . .
ವಸಂತ ಬಂದಿದೆ ಸಖಿಯೆ. . . .
ಯಾರವರು ಯಾರವರು, ಬಾಗಿಲಲಿ, ಬಂದವರು, ನಿಂದವರು ಯಾರೋ. . .
ಆಕಾಶದ ನೀಲಿಯಲ್ಲಿ. . ಚಂದ್ರ ತಾರೆ ತೊಟ್ಟಿಲಲ್ಲಿ. . .
ಮಬ್ಬು ಕವಿದರೇನು. . .
ಎದೆ ತುಂಬಿ ಹಾಡಿದೆನು ಅಂದು ನಾನು. . .

ಜೈ ಭಾರತ ಜನನಿಯ ತನು ಜಾತೆ . . . . .

 

ಇನ್ನಷ್ಟು

ಶ್ರೀಗಂಧ ಅಂಚೆ ಚೀಟಿ ಬಿಡುಗಡೆ

ಯುವರಾಜ್ ಹುಟ್ಟುಹಬ್ಬದಲ್ಲಿ ಗಲಾಟೆ

ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ ಕುಸಿತ ಐವರ ಸಾವು

ಜನವರಿಯಲ್ಲಿ ಕಸ್ತೂರಿ ವಾಹಿನಿ ಪ್ರಾರಂಭ

ಅಣುಬಂಧಕ್ಕೆ ಬಿಜೆಪಿ ಅಸಮಧಾನ

ಯಶಸ್ವಿಯಾದ ರಕ್ಷಣಾ ವೇದಿಕೆಯ ಕಾಲ್ನಡಿಗೆ ಜಾಥ

ಬಾಹ್ಯಾಕಾಶಕ್ಕೆ ಸೇರಿದ ಸುನೀತ ವಿಲಿಯಮ್ಸ್

ಕುಮಾರಸ್ವಾಮಿಯ ಹೊಸ ಅವತಾರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com