Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 14 December 2006 03:48 PM

ಶ್ರೀಗಂಧ ಅಂಚೆ ಚೀಟಿ ಬಿಡುಗಡೆ

 

ಬೆಂಗಳೂರು: ಕರ್ನಾಟಕದ ಶ್ರೀಗಂಧ ಶ್ರೀಮಂತಿಕೆಯನ್ನು ಸಾರುವ ಶ್ರೀಗಂಧ ಪರಿಮಳವನ್ನು ಬೀರುವ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ವೃತ್ತದ ಅಂಚೆ ಮಹಾ ನಿದೇರ್ಶಕಿ ಮೀರಾ ದತ್ತಾ ತಿಳಿಸಿದ್ದಾರೆ.

 

ದಿಲ್ಲಿಯಲ್ಲಿರುವ `ಕಾವೇರಿ' ವಸ್ತುಪ್ರದರ್ಶನಾಲಯದಲ್ಲಿರುವ ಕಲಾಕೃತಿಯನ್ನು ಆಧರಿಸಿ ಈ ಅಂಚೆ ಚೀಟಿಯನ್ನು ರೂಪಿಸಲಾಗಿದೆಯಂತೆ.
 

ದಿಲ್ಲಿಯಲ್ಲಿ ಬುಧವಾರವೇ ಈ ಅಂಚೆ ಚೀಟಿಯನ್ನು ಬಿಡುಗಡೆಮಾಡಲಾಗಿದ್ದು ಕರ್ನಾಟಕಕ್ಕೆ ಇದೊಂದು ಸಂಭ್ರಮದ ವಿಷಯವಾಗಿದೆ ಎಂದು ಮೀರಾ ದತ್ತಾ ವರ್ಣಿಸಿದ್ದಾರೆ.
 

 ಅಂಚೆ ಚೀಟಿ, ಕವರುಗಳಿಂದ ಗಂಧದ ಸುವಾಸನೆಯನ್ನು ಆಸ್ವಾದಿಸಬಹದಾಗಿದೆ. ನಾಸಿಕ್ ಅಂಚೆ ಚೀಟಿ ಮುದ್ರಣಾಲಯದಲ್ಲಿ ಎಚ್ಚರಿಕೆಯಿಂದ ೩೦ ಲಕ್ಷ ಈ ವಿಶೇಷ ಅಂಚೆ ಚೀಟಿಗಳನ್ನು ಮುದ್ರಿಸಲಾಗುತ್ತಿದೆ ಎಂದು ಮೀರಾ ದತ್ತ ತಿಳಿಸಿದರು.
 

ಇನ್ನಷ್ಟು

ಬಾಹ್ಯಾಕಾಶಕ್ಕೆ ಸೇರಿದ ಸುನೀತ ವಿಲಿಯಮ್ಸ್

ಕುಮಾರಸ್ವಾಮಿಯ ಹೊಸ ಅವತಾರ

ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ

ಬಹರೈನ್‌ನಲ್ಲಿ `ಬುರುಡೆ ಭವಿಷ್ಯ' ಹಾಸ್ಯ ರೂಪಕ

೭೦೦ ಕೋಟಿ ರೂ. ಐಟಿ ರಫ್ತು ಮಾಡಿದ ಮೈಸೂರು

ಕೇಂದ್ರದ ಮಲತಾಯಿ ಧೋರಣೆಗೆ ವಿರೋಧ

ವಿಮಾನ ಅಪಹರಣ ಭಯ: ಬಿಗಿ ಭದ್ರತೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com