Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 December 2006 03:40 PM

ಅಣುಬಂಧಕ್ಕೆ ಬಿಜೆಪಿ ಅಸಮಧಾನ

 

ನವದೆಹಲಿ: ಅಮೇರಿಕಾ ಸೆನೆಟ್ ಅಂಗೀಕರಿಸಿದ ಭಾರತದೊಂದಿಗಿನ ಅಣು ಒಪ್ಪಂದಕ್ಕೆ ಸಂಬಂಧಿಸಿದ ಶಾಸನವನ್ನು ತಿರಸ್ಕರಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
 

ಅಮೇರಿಕಾ ಅಂಗೀಕರಿಸಿರುವ ಕಾಯಿದೆ ಭಾರತದ ಅಣ್ವಸ್ತ್ರ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಈ ಶಾಸನವನ್ನು ತಿರಸ್ಕರಿಸಬೇಕೆಂದು ಬಿಜೆಪಿಯ ಹಿರಿಯ ನಾಯಕರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ರವಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 

ಈ ಒಪ್ಪಂದದಿಂದ ಭಾರತ ಅಮೇರಿಕಾದ ಕಪಿ ಮುಷ್ಠಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಎನ್‌ಪಿಟಿ, ಸಿಟಿಬಿಟಿ ಒಪ್ಪಂದಗಳಿಗಿಂತಲೂ ಈ ಕಾಯಿದೆ ಬಹಳ ಕೆಟ್ಟದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹೇಳಿಕೆ ನೀಡಿದೆ.
 

ಅಮೇರಿಕಾ-ಭಾರತ ನಾಗರೀಕ ಪರಮಾಣು ಒಪ್ಪಂದ ಕುರಿತಂತೆ ಸೋಮವಾರ ಸಂಸತ್‌ನಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿಕೆ ನೀಡಲಿದ್ದಾರೆ.

 

ಇನ್ನಷ್ಟು

ಬಾಹ್ಯಾಕಾಶಕ್ಕೆ ಸೇರಿದ ಸುನೀತ ವಿಲಿಯಮ್ಸ್

ಕುಮಾರಸ್ವಾಮಿಯ ಹೊಸ ಅವತಾರ

ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ

ಬಹರೈನ್‌ನಲ್ಲಿ `ಬುರುಡೆ ಭವಿಷ್ಯ' ಹಾಸ್ಯ ರೂಪಕ

೭೦೦ ಕೋಟಿ ರೂ. ಐಟಿ ರಫ್ತು ಮಾಡಿದ ಮೈಸೂರು

ಕೇಂದ್ರದ ಮಲತಾಯಿ ಧೋರಣೆಗೆ ವಿರೋಧ

ವಿಮಾನ ಅಪಹರಣ ಭಯ: ಬಿಗಿ ಭದ್ರತೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com