|
ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯಲಿರುವ ಅಖಿಲ ಭಾರತ
೭೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೇವಲ ಹತ್ತು ದಿನ
ಬಾಕಿ ಉಳಿದಿದೆ.
೩೦ ವರ್ಷಗಳ ನಂತರ ಶಿವಮೊಗ್ಗಕ್ಕೆ ಮತ್ತೆ ಸಾಹಿತ್ಯ
ಸಮ್ಮೇಳನವನ್ನು ಆಚರಿಸುವ ಸಂಭ್ರಮ ಒದಗಿದೆ.
ಮೊತ್ತಮೊದಲಬಾರಿಗೆ ೧೯೪೩ರಲ್ಲಿ ವರಕವಿ ದ.ರಾ ಬೇಂದ್ರೆ
ಅಧ್ಯಕ್ಷತೆಯಲ್ಲಿ ೨೭ ನೇ ಸಾಹಿತ್ಯ ಸಮ್ಮೇಳನ ಮತ್ತು ೧೯೭೬ರಲ್ಲಿ
ಎಸ್.ವಿ ರಂಗಣ್ಣ ಅಧ್ಯಕ್ಷತೆಯಲ್ಲಿ ೪೯ನೇ ಸಾಹಿತ್ಯ ಸಮ್ಮೇಳನ
ನಡೆದಿತ್ತು.
ಸಾಹಿತ್ಯ ಸಮ್ಮೇಳನ ನಡೆಯಲಿರುವ ಶಿವಮೊಗ್ಗ ನಗರವನ್ನು
ಸಂಪೂರ್ಣ ಸಾಹಿತ್ಯ ನಗರವನ್ನಾಗಿ ಮಾಡಲು ಜಿಲ್ಲಾಡಳಿತ ಮತ್ತು
ಸಾಹಿತ್ಯ ಸಮಿತಿ ಭರದಿಂದ ತಯಾರಿ ನಡೆಸಿವೆ.
೭೨ ಸಾಹಿತ್ಯ ಸಮ್ಮೇಳನವನ್ನು ಬಿಂಬಿಸುವ ಕಮಾನು: ಇಲ್ಲಿಯ
ವರೆಗೆ ನಡೆದ ೭೨ ಸಾಹಿತ್ಯ ಸಮ್ಮೇಳನವನ್ನು ಬಿಂಬಿಸುವ ಸ್ವಾಗತ
ಕಮಾನನ್ನು ನಿರ್ಮಿಸಲಾಗುತ್ತಿದ್ದು, ಆಯಾ ಸಮ್ಮೇಳನದ
ಅಧ್ಯಕ್ಷರು, ಸಮ್ಮೇಳನ ನಡೆದ ಸ್ಥಳ ಇನ್ನು ಮುಂತಾದ
ಮಾಹಿತಿಗಳನ್ನು ಈ ಕಮಾನು ಒಳಗೊಂಡಿರಲಿದೆ.
ಇನ್ನಷ್ಟು
ವಿಮಾನ ಅಪಹರಣ ಭಯ: ಬಿಗಿ ಭದ್ರತೆ
ಸಚಿವೆ ರೇಣುಕಾ ಚೌಧರಿ
ಹೇಳಿಕೆಗೆ ವಿರೋಧ
ರಾಜ್ಯ
ಮಹಿಳಾ ಆಯೋಗಕ್ಕೆ ಹೊಸ ಅಧ್ಯಕ್ಷರು?
ಆಟೊ ಚಾಲಕರ ಪ್ರತಿಭಟನೆ
ಡಿ.೧೪ಕ್ಕೆ
ಮಾನಸ ಯಾತ್ರಿಗಳಿಗೆ
ಹೆಚ್ಚಿನ ಸಬ್ಸಿಡಿಯ ಸಾಧ್ಯತೆ
ಗೌಡರ ಮೇಲೆ ಹರಿಹಾಯ್ದ
ಸಿಂಧ್ಯಾ
ಕರ್ನಾಟಕದಲ್ಲಿ ಹಾಲಿಗೆ
ಕಡಿಮೆ ದರ
ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ
ಟ್ಯಾಲಿ ಸಾಫ್ಟ್‌ವೇರ್
ಸಾರಾಯಿ ವಿರುದ್ಧ `ಮತ'
ಪ್ರತಿಭಟನೆ
|