|
೯ ನೇ ಸುತ್ತಿನ ಮತ ಎಣಿಕೆ: ಸಿದ್ಧು ಹಿಂದೆ
ಸೂರು: ಚಾಮುಂಡೇಶ್ವರಿ ಉಪಚುನಾವಣೆ
ಫಲಿತಾಂಶ ಊಹಿಸುವದು ಕಷ್ಟವಾಗಿದೆ. ಎಂಟನೇ ಸುತ್ತಿನಲ್ಲಿ ಮುಂದೆ
ಇದ್ದ ಸಿದ್ದರಾಮಯ್ಯನವರಿಗೆ ೯ ಸುತ್ತಿನ ಮತ ಎಣಿಕೆಯ ನಂತರ
ಹಿನ್ನೆಡೆ ಉಂಟಾಗಿದೆ.

೯ ನೇ ಸುತ್ತಿನಲ್ಲಿ ಜೆಡಿಎಸ್‌ನ ಶಿವಬಸಪ್ಪ ೮೧೧ ಮತಗಳಿಂದ ಮುನ್ನಡೆ
ಸಾಧಿಸಿದ್ದಾರೆ. ಒಟ್ಟು ೨೭ ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು
೧೨ ಗಂಟೆ ಸುಮಾರಿಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮತಎಣಿಕೆಯ ಕೇಂದ್ರದ ಸುತ್ತ ಬಿಗಿಭದ್ರತೆ ಮಾಡಲಾಗಿದ್ದು,
ಅರೆಸೇನಾಪಡೆ ಮತ್ತು ಅಶ್ವದಳಗಳನ್ನು ನಿಯೋಜಿಸಲಾಗಿದೆ.
ಇನ್ನಷ್ಟು
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|