|
೧೧ನೇ ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್‌ನದೇ ಮೇಲುಗೈ
ಮೈಸೂರು: ಈಗ ೧೪ನೇ ಸುತ್ತಿನ ಮತ ಎಣಿಕೆ
ನಡೆಯುತ್ತಿದ್ದು, ಜೆಡಿಎಸ್‌ನ ಶಿವಬಸಪ್ಪ ಸಿದ್ದರಾಮಯ್ಯನವರಿಗಿಂತ
೧,೬೮೧ ಹೆಚ್ಚು ಮತ ಪಡೆದು ಮೇಲುಗೈ ಸಾಧಿಸಿದ್ದಾರೆ.
ಇಲ್ಲಿಯ ವರೆಗೆ ನಡೆದ ಮತ ಎಣಿಕೆಯಲ್ಲಿ ಸಿದ್ದರಾಮಯ್ಯ
೪೬,೨೪೬ ಮತಗಳನ್ನು ಪಡೆದಿದ್ದರೆ, ಶಿವಬಸಪ್ಪ ೪೭,೩೧೮
ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ.
ರಾಜ್ಯದ ಹಲವೆಡೆಗಳಿಂದ ಪಕ್ಷಗಳ ಕಾರ್ಯಕರ್ತರು ಮೈಸೂರಿಗೆ
ಆಗಮಿಸುತ್ತಿದ್ದಾರೆ.
ಸಾವಿರಾರು ಜನರು ಮತ ಎಣಿಕೆ ನಡೆಯುತ್ತಿರುವ ಮಹಾರಾಜ
ಕಾಲೇಜಿನ ಆವರಣದಲ್ಲಿ ಸೇರಿದ್ದಾರೆ.
ಜೆಡಿಎಸ್-ಕಾಂಗ್ರೆಸ್‌ನ ಎಲ್ಲಾ ಮುಖಂಡರು ಮೈಸೂರು ಸೇರಿದ್ದರೆ,
ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನ ತಮ್ಮ ಮನೆಯಲ್ಲಿ
ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಆಂಧ್ರಪ್ರದೇಶದ ಬೊಬ್ಬಿಲಿ ಲೋಕಸಭಾ ಕ್ಷೇತ್ರದಲ್ಲೂ
ಉಪಚುನಾವಣೆಯ ಮತ ಎಣಿಕೆ ನಡೆದು ಕಾಂಗ್ರೆಸ್ ಗೆಲುವು
ಸಾಧಿಸಿದೆ.
ಇನ್ನಷ್ಟು
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್‌ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|