|
ಗೆಲುವಿನ ಹಾದಿಗೆ ಮರಳುತ್ತಿರುವ ಕಾಂಗ್ರೆಸ್
ಮೈಸೂರು: ಅರ್ಧಕ್ಕಿಂತ ಹೆಚ್ಚಿಗೆ ಮತ ಎಣಿಕೆ
ಸಂಪೂರ್ಣವಾಗಿದ್ದು ಇನ್ನು ೨೮ ಸಾವಿರ ಮತ ಎಣಿಕೆ ಬಾಕಿ ಇದೆ. ಕಾಂಗ್ರೆಸ್
ಪಕ್ಷ ಜೆಡಿಎಸ್ ಪಕ್ಷಕ್ಕಿಂತ ೨೬೮೯ ಮತಗಳಿಂದ ಮುನ್ನಡೆ ಸಾಧಿಸಿದೆ.
ಈ ವರೆಗೆ ಒಂದೂವರೆ ಲಕ್ಷ ಮತ ಎಣಿಕೆ ಮಾಡಲಾಗಿದ್ದು ಕಾಂಗ್ರೆಸ್
೮೮ ಸಾವಿರ ಮತ ಪಡೆದರೆ ಜೆಡಿಎಸ್ ೮೭ ಸಾವಿರ ಮತ ಪಡೆದಿದೆ.
ಫಲಿತಾಂಶಕ್ಕೆ ಕ್ಷಣ ಗಣನೆ ಆರಂಭವಾಗಿದೆ.ಇನ್ನು ಎರಡು ಸುತ್ತಿನ
ಎಣಿಕೆ ಬಾಕಿ ಇದೆ.
ಇನ್ನಷ್ಟು
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್ಗೆ ಎಕ್ಸ್ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|