|
ಮುಂಬೈಯಲ್ಲಿ ಮೊಳಗಿದ ಕನ್ನಡದ ಕೂಗು
ಮುಂಬೈ: `ದಿಲ್ಲಿ ಕನ್ನಡಿಗ' ಮುಂಬೈಯಲ್ಲಿ ಆಯೋಜಿಸಿದ್ದ
ಎರಡು ದಿನಗಳ `ಅಖಿಲ ಭಾರತ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ
ಸಮಾವೇಶ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡಬೇಕು
ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಸಮಾವೇಶ ಒತ್ತಾಯಿಸಿದ ಇತರ ವಿಷಯಗಳು:
ಮಂಗಳೂರು
ಮುಂಬೈ ಮಧ್ಯೆ ಹಡಗು ಪ್ರಯಾಣ ಸೇವೆಯನ್ನು ಆರಂಭಿಸ
ಬೇಕು.
ಕೊಡವ
ಮತ್ತು ತುಳು ಭಾಷೆಗಳಿಗೆ ಸಂವಿಧಾನದಲ್ಲಿ ಮಾನ್ಯತೆ
ಕಲ್ಪಿಸಬೇಕು.
ಎರಡು
ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ಸಂಸತ್ ಅಧಿವೇಶನವನ್ನು
ನಡೆಸಬೇಕು.
ಕರ್ನಾಟಕಕ್ಕೆ
ಮಹಾರಾಷ್ಟ್ರದೊಂದಿಗಿರುವ ಗಡಿ ಸಮಸ್ಯೆಯನ್ನು ಬಗೆ ಹರಿಸಲು
ಮಹಾಜನ್ ವರದಿಯನ್ನು ಜಾರಿತರಬೇಕು.
ಬೃಹತ್
ಮುಂಬೈಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಯನ್ನು ಸ್ಥಾಪಿಸಬೇಕು
ಮತ್ತು ರಸ್ತೆ ಉದ್ಯಾನವನಗಳಿಗೆ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ
ಹೆಸರನ್ನಿಡಬೇಕು.
ಬೆಂಗಳೂರಿನಲ್ಲಿ
ಮಹಾರಾಷ್ಟ್ರ ಸಾಂಸ್ಕೃತಿಕ ಮ್ಯೂಸಿಯಂ ಮತ್ತು ಮುಂಬೈಲ್ಲಿ
ಕನ್ನಡ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಬೇಕು.
ಸಮಾವೇಶದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮಾನವ ಹಕ್ಕು
ಆಯೋಗದ ಸದಸ್ಯ ಮತ್ತು ಸರ್ವೋಚ್ಚ ನ್ಯಾಯಾಲಯದ
ನಿವೃತ್ತ ನ್ಯಾಯಾಧೀಶ ಡಾ. ಶಿವರಾಜ್ ವಿ ಪಾಟೀಲ್ ವಹಿಸಿದ್ದರು.
ಇನ್ನಷ್ಟು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್‌ಪಿ
ಮಂಗಳೂರಿಗೆ ಬಂದಿಳಿದ
ಮೊದಲ ಸಖಾಲಿನ್ ತೈಲ
ನೀತಿ ಸಂಹಿತೆ
ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ
ವಿಧ್ಯುಕ್ತವಾಗಿ ಚಾಲನೆಗೊಂಡ
ದತ್ತ ಜಯಂತಿ
ನಿಮ್ಮ ಸಾಧನೆ ದಾಖಲೆ
ಪುಸ್ತಕಕ್ಕೆ ನೀಡಿ
|