Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 04 December 2006 01:47 PM

ಏರ್ ಡೆಕ್ಕನ್‌ಗೆ ಎಕ್ಸ್‌ಪ್ರೆಸ್ ಟ್ರಾವೆಲ್ ಪ್ರಶಸ್ತಿ

 

ಬೆಂಗಳೂರು: ದೇಶದ ಎರಡನೇ ಬೃಹತ್ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್‌ಗೆ ೨೦೦೬ನೇ ಸಾಲಿನ `ಗೆಲಿಲಿಯೊ ಎಕ್ಸ್‌ಪ್ರೆಸ್ ಟ್ರಾವೆಲ್ ವರ್ಲ್ಡ್' ಪ್ರಶಸ್ತಿ ಲಭಿಸಿದೆ.
 

ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಏರ್ ಡೆಕ್ಕನ್‌ಗೆ `ದಿ ಬೆಸ್ಟ್ ಡೊಮೆಸ್ಟಿಕ್ ನೋ ಫ್ರಿಲ್ಸ್ ಕ್ಯಾರಿಯರ್' ಎಂಬ ಗೌರವ ಲಭಿಸಿದೆ.
 

ಏರ್‌ಡೆಕ್ಕನ್ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರು ಪ್ರಶಸ್ತಿ ಸ್ವೀಕರಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್ ಸಮೂಹದ ಖ್ಯಾತ ಟ್ರಾವೆಲ್ ಬಿಸಿನೆಸ್ ಸಂಸ್ಥೆಯಾಗಿರುವ `ಎಕ್ಸ್‌ಪ್ರೆಸ್ ಟ್ರಾವೆಲ್ ವರ್ಲ್ಡ್' ಮತ್ತು `ಗೆಲಿಲಿಯೋ ಇಂಡಿಯಾ' ಈ ಪ್ರಶಸ್ತಿಗಳನ್ನು ನೀಡುತ್ತಿವೆ.

 

ಇನ್ನಷ್ಟು

ಚುನಾವಣೆ ಗೆಲ್ಲಲು ಅಡ್ಡದಾರಿ ಹಿಡಿದ ಪಕ್ಷಗಳು

ಮಮತಾ-ಮೇಧಾರನ್ನು ತಡೆದ ಪೊಲೀಸ್

ಇ-ಸರ್ಕಾರ ನಿರ್ಮಿಸಲು ಕೈಜೋಡಿಸಿದ ಎಚ್‌ಪಿ

ಮಂಗಳೂರಿಗೆ ಬಂದಿಳಿದ ಮೊದಲ ಸಖಾಲಿನ್ ತೈಲ

ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ : ಕುಮಾರಸ್ವಾಮಿ

ವಿಧ್ಯುಕ್ತವಾಗಿ ಚಾಲನೆಗೊಂಡ ದತ್ತ ಜಯಂತಿ

ನಿಮ್ಮ ಸಾಧನೆ ದಾಖಲೆ ಪುಸ್ತಕಕ್ಕೆ ನೀಡಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com