Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 03 December 2006 12:35 PM

ನಿಮ್ಮ ಸಾಧನೆ ದಾಖಲೆ ಪುಸ್ತಕಕ್ಕೆ ನೀಡಿ

 

ಬೆಂಗಳೂರು: ಸ್ಕೈಲೈನ್ ಅಡ್ವೆಂಚರ್ ಚಾರಿಟಬಲ್ ಟ್ರಸ್ಟ್ ಸುವರ್ಣ ಕರ್ನಾಟಕ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಧನೆ ಮಾಡಿದವರ ಮಾಹಿತಿ ಕುರಿತ ಪುಸ್ತಕ ಪ್ರಕಟಿಸಲು ನಿರ್ಧರಿಸಿದೆ.
 

ರಾಜ್ಯದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಟ್ರಸ್ಟ್‌ನ ಉದ್ದೇಶವಾಗಿದ್ದು, ಪ್ರಥಮ ಹೆಜ್ಜೆಯಾಗಿ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಡಿ.ಎನ್. ರುದ್ರಸ್ವಾಮಿ ಮತ್ತು ಎಂ.ವಿ. ಲಕ್ಷ್ಮೀಕಾಂತ್ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ.
 

ಲಿಮ್ಕಾ ಬುಕ್ ಮಾದರಿಯಲ್ಲಿಯೇ ರಾಜ್ಯದ ಪ್ರತಿಭೆಗಳ ದಾಖಲೆ ಪುಸ್ತಕ ತಯಾರಿಸಿ ವರ್ಷಕ್ಕೊಮ್ಮೆ ನಾಡಿನ ಗಣ್ಯರಿಂದ ಬಿಡುಗಡೆಗೊಳಿಸಲಾಗುವುದು.

ನಿಮ್ಮ ದಾಖಲೆಗಳನ್ನು ನೀಡಬೇಕಾದ ವಿಳಾಸ:
ನಂ.೧, ೯ನೇ ಕ್ರಾಸ್,
೪ನೇ ಸಿ ಮುಖ್ಯರಸ್ತೆ,
ಮಹಾಲಕ್ಷ್ಮಿ ಲೇ ಔಟ್,
ಬೆಂಗಳೂರು.
ದೂರವಾಣಿ : ೦೮೦-೨೩೪೯೨೮೦೨, ೨೩೪೯೦೬೬೨, ೯೮೪೪೦೩೦೦೮೨.

 

ಇನ್ನಷ್ಟು

ಸಶಸ್ತ್ರ ಪಡೆ ಕಾಯಿದೆಗೆ ತಿದ್ದುಪಡಿ : ಪ್ರಧಾನಿ

ಕೇರಳದಲ್ಲಿ ಹೊಸ ಚಿನ್ನದ ಗಣಿ ಪತ್ತೆ

ಜಾತಿಗಿಂತ ತರಬೇತಿಗೆ ಪ್ರಾಮುಖ್ಯತೆ : ಎನ್‌ಆರ್‌ಎನ್

ರವಿವಾರದಿಂದ ಬೆಂಗಳೂರು ಹಬ್ಬ

ಬಿಜೆಪಿ ನಾಯಕನ ಹತ್ಯೆ: ಮರುಕಳಿಸಿದ ಹಿಂಸೆ

ಸಿದ್ಧು ಮೇಲಿದ್ದ ಕೊಲೆ ಆರೋಪ ಸಾಬೀತು

ಜನರಿಗೆ ಹೊರೆಯಾದ ಸರ್ಕಾರದ `ಕಡ್ಡಾಯಗಳು'

ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com