Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 03 December 2006 12:30 PM

ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿರುವ ರೇವಾ

 

ಬೆಂಗಳೂರು: ಬೆಂಗಳೂರು ಮೂಲದ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಕಾರು ಉತ್ಪಾದನಾ ಕಂಪೆನಿ ರೇವಾ ೨ ಕೋಟಿ ಡಾಲರ್ ಹೂಡಿಕೆಯೊಂದಿಗೆ ತನ್ನ ಕಂಪೆನಿಯನ್ನು ವಿಸ್ತರಿಸುವುದಾಗಿ ಪ್ರಕಟಿಸಿದೆ.Reva
 

ಡ್ರ್ಯಾಪರ್ ಫಿಶರ್ ಜುರ್ವೆಸ್ಟನ್ ಮತ್ತು ವಿಶೇಷ ಉದ್ದಿಮೆಗಳನ್ನು ಬೆಂಬಲಿಸುವ ಗ್ಲೋಬಲ್ ಎನ್ವೈರನ್‌ಮೆಂಟಲ್ ಫಂಡ್ ರೇವಾ ಕಾರುಗಳ ಮೇಲೆ ಬಂಡವಾಳ ಹೂಡಲಿವೆ ಎಂದು ರೇವಾ ಕಂಪೆನಿಯ ಉಪಾಧ್ಯಕ್ಷ ಚೇತನ್ ಮೈನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಈ ಹೊಸ ಹೂಡಿಕೆಯಿಂದ ರೇವಾದ ಉತ್ಪಾದನಾ ಸಾಮರ್ಥ್ಯ ೬ ಸಾವಿರದಿಂದ ೩೦ ಸಾವಿರಕ್ಕೆ ಏರಲಿದೆ. ಇದರೊಂದಿಗೆ ಹೊಸ ಮಾದರಿ ಕಾರುಗಳ ಅಭಿವೃದ್ಧಿಗೆ, ವಿತರಣೆ ಜಾಲ ಬೆಳೆಸಲು ಬಳಸಿಕೊಳ್ಳಲಾಗುವುದು ಎಂದು ಮೈನಿ ತಿಳಿಸಿದರು.
 

ರೇವಾ ಕಾರು ಮೈನಿ ಗ್ರೂಪ್ ಆಫ್ ಇಂಡಿಯಾ ಮತ್ತು ಅಮೇರಿಕಾದ ಎಇವಿಎಲ್‌ಎಲ್‌ಸಿ ಕಂಪೆನಿಗಳ ಜಂಟಿ ಉದ್ಯಮವಾಗಿದೆ. ೨೦೦೧ರಲ್ಲಿ ಭಾರತದಲ್ಲಿ ಮೊತ್ತಮೊದಲ ಎಲೆಕ್ಟ್ರಿಕ್ ಕಾರು `ರೇವಾ'ವನ್ನು ಬಿಡುಗಡೆ ಮಾಡಲಾಯಿತು. ಈ ವರೆಗೆ ೧೮೦೦ ಕಾರುಗಳು ಮಾರಾಟವಾಗಿದೆ ಎಂದು ಮೈನಿ ಅಂಕಿ ಅಂಶಗಳನ್ನು ನಿಡಿದರು.

 

ಇನ್ನಷ್ಟು

ಸಶಸ್ತ್ರ ಪಡೆ ಕಾಯಿದೆಗೆ ತಿದ್ದುಪಡಿ : ಪ್ರಧಾನಿ

ಕೇರಳದಲ್ಲಿ ಹೊಸ ಚಿನ್ನದ ಗಣಿ ಪತ್ತೆ

ಜಾತಿಗಿಂತ ತರಬೇತಿಗೆ ಪ್ರಾಮುಖ್ಯತೆ : ಎನ್‌ಆರ್‌ಎನ್

ರವಿವಾರದಿಂದ ಬೆಂಗಳೂರು ಹಬ್ಬ

ಬಿಜೆಪಿ ನಾಯಕನ ಹತ್ಯೆ: ಮರುಕಳಿಸಿದ ಹಿಂಸೆ

ಸಿದ್ಧು ಮೇಲಿದ್ದ ಕೊಲೆ ಆರೋಪ ಸಾಬೀತು

ಜನರಿಗೆ ಹೊರೆಯಾದ ಸರ್ಕಾರದ `ಕಡ್ಡಾಯಗಳು'

ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com