|
ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್
ಪಾಕಿಸ್ತಾನ: ಸುಮಾರು ೩೦ ವರ್ಷ ಹಳೆಯದಾದ ಟೆಸ್ಟ್
ದಾಖಲೆಯನ್ನು ಪಾಕಿಸ್ತಾನದ ಮಹಮದ್ ಯೂಸಫ್ ಮುರಿದಿದ್ದಾರೆ.
ಒಂದು ಟೆಸ್ಟ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಕೀರ್ತಿಗೆ ಯೂಸಫ್
ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ೩ ನೇ
ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ೪೮ ರನ್ ಗಳಿಸಿದ ವಿವಿಯನ್
ರಿಚರ್ಡ್ಸ್ ಅವರು ೧೯೭೬ ರಲ್ಲಿ ೧೧ ಟೆಸ್ಟ್‌ನಲ್ಲಿ ೧೭೧೦ ರನ್ ಗಳಿಸಿ
ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು.
ಯೂಸಫ್ ಅಷ್ಟೆ ಸಂಖ್ಯೆಯ ಟೆಸ್ಟ್ ಪಂದ್ಯಗಳನ್ನು ಆಡಿ
ದಾಖಲೆಯನ್ನು ಮುರಿದಿರುವುದು ವಿಶೇಷವಾಗಿದೆ. ಇದರ ಜೊತೆಗೆ
ಅಧಿಕ ಶತಕ ಗಳಿಕೆಯ ಸಾಧನೆಯನ್ನು ಮಾಡಿದ್ದಾರೆ. ೨೦೦೬ ರಲ್ಲಿ
ಆಡಿರುವ ಟೆಸ್ಟ್‌ಗಳಿಂದ ಒಟ್ಟು ೮ ಶತಕಗಳನ್ನು ಗಳಿಸಿದ್ದಾರೆ.
ಯೂಸಫ್ ಅವರ ಈ ಸಾಧನೆಯನ್ನು ಮೈದಾನದಲ್ಲಿದ್ದ ಎಲ್ಲ
ಆಟಗಾರರು ಪ್ರಶಂಸಿದರು.
ಇನ್ನಷ್ಟು
ವಿಟಿಯು: ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|