|
ಆಯ್ಕೆ ಮಾಡಿದ ನಂತರ ಕೋರ್ಸ್ ಬದಲಾವಣೆ ಇಲ್ಲ:ಸಿಇಟಿ
ಬೆಂಗಳೂರು: ಸಿಇಟಿ ಘಟಕದಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ
ಆರಿಸಿಕೊಂಡ ಕೋರ್ಸ್‌ನ್ನು ಪುನಃ ಬದಲಿಸುವಂತಿಲ್ಲ. ಸಿಇಟಿ
ನಿಯಮಾವಳಿಗಳಿಗೆ ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಈ ಬಗ್ಗೆ
ಚಿಂತನೆ ನಡೆದಿದೆ.
ಹೆಚ್ಚು ಶುಲ್ಕದಡಿ ಅಥವಾ ರಿಯಾಯತಿ ಶುಲ್ಕದಡಿ ಒಂದು ಬಾರಿ ಸೀಟು
ಆಯ್ಕೆ ಮಾಡಿಕೊಂಡ ಬಳಿಕ, ಮತ್ತೆ ಕ್ಯಾಶುವಲ್ ಸೀಟು ಹಂಚಿಕೆ
ಸಮಯದಲ್ಲಿ ಅದೇ ಶುಲ್ಕ ವ್ಯವಸ್ಥೆಯಡಿ ಸೀಟು ಆಯ್ಕೆ ಮಾಡುವ
ವ್ಯವಸ್ಥೆಯನ್ನು ಈ ಬಾರಿ ಮೊಟಕುಗೊಳಿಸುವ ಬಗ್ಗೆ ಉನ್ನತ ಶಿಕ್ಷಣ
ಇಲಾಖೆ ಯೋಚಿಸಿದೆ.
ಸಿಇಟಿಗೆ ಅರ್ಜಿ ಸಲ್ಲಿಸುವ ಸಂದರ್ಭ ನೀಡಲಾಗುವ ಸಿಇಟಿ ಮಾರ್ಗದರ್ಶಿ
ಪುಸ್ತಕ ಈ ಬಾರಿ ಎಲ್ಲಾ ಕಾಲೇಜುಗಳ ಮೆಡಿಕಲ್, ಇಂಜೀನಿಯರಿಂಗ್
ಹಾಗೂ ದಂತವೈದ್ಯ ಕೋರ್ಸುಗಳ ಮಾಹಿತಿಗಳನ್ನೂ ಒಳಗೊಳ್ಳಲಿದೆ.
ಇದರೊಂದಿಗೆ ಪ್ರತಿಯೊಂದು ಕಾಲೇಜಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರು,
ಮೂಲಸೌಲಭ್ಯ, ಫಲಿತಾಂಶ ಮತ್ತಿತರ ವಿವರಗಳನ್ನೂ ಈ ಪುಸ್ತಕ
ಒಳಗೊಳ್ಳಲಿದೆ.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|