|
ಮುಂಬೈನಲ್ಲಿ ಡೀಸೆಲ್ ಬೆಲೆ ಕಮ್ಮಿ?
ಮುಂಬಯಿ: ಡೀಸೆಲ್ ಉತ್ಪನ್ನಗಳ ಮೇಲೆ ಹೇರಲಾಗಿದ್ದ
ಶೇ.೯ರ ಮಾರಾಟ ತೆರಿಗೆಯನ್ನು ಮಹಾರಾಷ್ಟ್ರ ಸರ್ಕಾರ
ಹಿಂದೆಗೆದುಕೊಂಡ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಕಮ್ಮಿಯಾಗಲಿದೆ.
ಈಗಿನ ಬೆಲೆಗಿಂತ ೩ ರೂ ಕಮ್ಮಿಯಾಗಲಿದ್ದು, ಡಿಸೆಂಬರ್ ೧ ರಿಂದ ಜಾರಿಗೆ
ಬರಲಿದೆ.
ಮಾರಾಟ ತೆರಿಗೆ ಇಳಿಸಲು ಒತ್ತಾಯಿಸಿ ಪೆಟ್ರೊಲಿಯಂ ವಿತರಕರು
ನವೆಂಬರ್ ೧೯ರಿಂದ ಧರಣಿಯಲ್ಲಿ ನಿರತರಾಗಿದ್ದಾರೆ.
ಕರ್ನಾಟಕ, ಗೋವ, ಗುಜರಾತ್‌ನಲ್ಲಿ ಮಾರಾಟ ತೆರಿಗೆ ಶೇ. ೨೨-೨೪
ರಷ್ಟಿದ್ದರೆ, ಮಹಾರಾಷ್ಟ್ರದಲ್ಲಿ ಶೇ.೩೩ ರಷ್ಟಿದೆ.
ಬೇರೆ ರಾಜ್ಯಗಳ ಮಾರಾಟ ತೆರಿಗೆಯನ್ನು ತುಲನೆ ಮಾಡಿ ಈ ರೀತಿ ಬೆಲೆ
ಇಳಿಕೆ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರದ ಆರ್ಥಿಕ ಸಚಿವ
ಜಯಂತ್ ಪಾಟೀಲ್ ಹೇಳಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|