Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 24 November 2006 03:39 PM

ಉಪಗ್ರಹ ಸಂರಕ್ಷಣೆಗೆ ವಿಮೆ: ಮಾಧವನ್ ನಾಯರ್

 

ಬೆಂಗಳೂರು: ಭಾರತದಿಂದ ಉಡಾವಣೆಗೊಳ್ಳುವ ಉಪಗ್ರಹಗಳಿಗೆ ವಿಮಾ ವ್ಯವಸ್ಥೆ ಮಾಡಿದರೆ ಚೆನ್ನ ಎಂದು ಭಾರತೀಯ ಅಂತರಿಕ್ಷ ಸಂಶೋಧನ ಕೇಂದ್ರದ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ.
 

ರಾಷ್ಟ್ರೀಯ ವಿಮಾ ಕಂಪೆನಿ ಲಿಮಿಟೆಡ್ ಆಯೋಜಿಸಿದ್ದ ಗ್ರಾಹಕರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮಾಧವನ್ ನಾಯರ್ `ಉಪಗ್ರಹಗಳ ಉಡಾವಣೆ ವೈಫಲ್ಯ ಹೆಚ್ಚಾಗುತ್ತಿರುವುದರಿಂದ ಉಪಗ್ರಹಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲು ವಿಮಾ ಕಂಪೆನಿಗಳು ಮುಂದಾಗಬೇಕು. ಮುಂಬರುವ ವರ್ಷಗಳಲ್ಲಿ ೪ ರಿಂದ ೬ ಉಪಗ್ರಹವನ್ನು ಉಡಾವಣೆ ಮಾಡಲಿರುವುದರಿಂದ ವಿಮಾ ಸೌಲಭ್ಯದ ಅಗತ್ಯತೆಯ ಹೆಚ್ಚು ಪ್ರಸ್ತುತ ಎನಿಸಿದೆ' ಎಂದು ಇಸ್ರೋ ಅಧ್ಯಕ್ಷರು ಹೇಳಿದರು.
 

ಇತ್ತೀಚಿನ ಜಿಎಸ್‌ಎಲ್‌ವಿ ವೈಫಲ್ಯದ ನಂತರ ವಿಮೆ ಮಾಡಿಸುವುದರ ಬಗ್ಗೆ ಚಿಂತನೆ ನಡೆದಿದೆ. ಆದರೆ ಭಾರತದಲ್ಲಿ ಈ ವರೆಗೂ ಅಗಿರುವ ಉಡಾವಣಾ ವೈಫಲ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಲನೆ ಮಾಡಿದರೆ ಶೇ. ೧೦ ರಷ್ಟು ಮಾತ್ರ ಎಂದು ಹೇಳಬಹುದು.
 

ಇದೇ ಸಂದರ್ಭದಲ್ಲಿ ಕೋರಮಂಗಲ ಹಾಗೂ ಇಂಟರ್ ನ್ಯಾಷನಲ್ ಟೆಕ್ ಪಾರ್ಕ್‌ನಲ್ಲಿರುವ ರಾಷ್ಟ್ರೀಯ ವಿಮಾ ಸಂಸ್ಥೆಯ ವಿಭಾಗದ ವ್ಯವಸ್ಥಾಪಕರು ಐಎಸ್‌ಓ ೯೦೦೧:೨೦೦೦ ಪ್ರಮಾಣ ಪತ್ರವನ್ನು ನಾಯರ್ ಅವರಿಂದ ಪಡೆದರು.

 

ಇನ್ನಷ್ಟು

ಭದ್ರಾ ಮೇಲ್ದಂಡೆ ಯೋಜನೆಗೆ ತಜ್ಞರ ಸಲಹೆ

ರೈಲ್ವೇ ಹಳಿ ಮೇಲೆ ಬಿದ್ದ ನಾಸಿರುದ್ದೀನ್ ಷಾ ಪುತ್ರ

ಮಂಗಳೂರು ಹುಬ್ಬಳ್ಳಿಗೆ ಹೊಸ ರೈಲು

ಹಿಮಾಚಲದಲ್ಲಿ ಆರರಲ್ಲಿ ಒಬ್ಬರ ಬಳಿ ಮೊಬೈಲ್

ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ

ಆಷಸ್ ಸರಣಿ: ಪಾಂಟಿಂಗ್ ಭರ್ಜರಿ ಬ್ಯಾಟಿಂಗ್

ಸುವರ್ಣ ಕಾಯಕ ಯೋಜನೆಗೆ ಚಾಲನೆ

ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು

ಡಿಸೆಂಬರ್ ೧: ಮಂಗಳೂರಲ್ಲಿ ಕೊಂಕಣಿ ಹಬ್ಬ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com