|
ಮಂಗಳೂರು ಹುಬ್ಬಳ್ಳಿಗೆ ಹೊಸ ರೈಲು
ಬೆಂಗಳೂರು: `ಮಂಗಳೂರು, ಟಾಟಾ ನಗರ್ ಮತ್ತು
ಧರ್ಭಾಂಗಗಳಿಗೆ ಹೊಸ ರೈಲುಗಳನ್ನು ಬಿಡಲಾಗುತ್ತದೆ. ಇದಲ್ಲದೆ
ಹೆಚ್ಚುವರಿ ಚಳಿಗಾಲದ ವಿಶೇಷ ರೈಲುಗಳನ್ನು ಚೆನ್ನೈ,
ನಾಗರ್‍ಕೋಯ್ಲ್, ಹುಬ್ಬಳ್ಳಿಗಳಿಗೆ ಬಿಡಲಾಗುತ್ತದೆ' ಎಂದು ನೈರುತ್ಯ
ರೈಲ್ವೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕ ಮಹೇಶ್
ಮಂಗಲ್ ಬುಧವಾರ ತಿಳಿಸಿದರು.
ಕರ್ನಾಟಕ ವ್ಯಾಪಾರ ಮತ್ತು ಕೈಗಾರಿಕಾ ಒಕ್ಕೂಟ ಏರ್ಪಡಿಸಿದ್ದ
ಮುಖಾಮುಖಿ ಚರ್ಚೆಯಲ್ಲಿ ಮಂಗಲ್ ಮಾತನಾಡುತ್ತಿದ್ದರು.
ಅವರು ತಿಳಿಸಿದ ಇತರ ವಿಷಯಗಳು ಹೀಗಿವೆ:
ರೈಲ್ವೆ
ಇಲಾಖೆಯ ಅನೇಕ ಯೋಜನೆಗಳು ನಿರ್ಮಾಣ ಹಂತದಲ್ಲಿವೆ.
ಬೆಂಗಳೂರು ಮತ್ತು ಹಾಸನದ ನಡುವೆ ಹಾಗೂ ಕೆಂಗೇರಿ ಚಾಮರಾಜ
ನಗರದ ನಡುವೆ ಹೊಸದಾಗಿ ಹಳಿಗಳನ್ನು ಹಾಕಲಾಗುತ್ತದೆ.
ತುಮಕೂರು,
ಬಂಗಾರ ಪೇಟ್ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ
ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುವುದು.
ಕರ್ನಾಟಕದಲ್ಲಿ
೨,೬೦೮ ಕಿ.ಮೀ. ಪ್ರದೇಶ ವ್ಯಾಪಿಸಿರುವ ರೈಲು ೨೦,೦೦೦ ಕೋಟಿ ರೂ.
ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|