|
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಫೊರ್ಬ್ಸ್ ಪಟ್ಟಿಯಲ್ಲಿರುವ ವಿಶ್ವದ ಪ್ರತಿಷ್ಠಿತ ಕಂಪೆನಿಗಳ ಸಾಲಿಗೆ
ಭಾರತದ ಟಾಟ ಸಮೂಹ ಸಂಸ್ಥೆ ಕೂಡ ಸೇರ್ಪಡೆಯಾಗಿದೆ.
ಮಾರುಕಟ್ಟೆಯಲ್ಲಿ ಸುಮಾರು ೪೭ಬಿಲಿಯನ್ ಡಾಲರ್ ಬಂಡವಾಳ
ಹೊಂದಿರುವ ಟಾಟಾ ಸಂಸ್ಥೆ ಪಟ್ಟಿಯಲ್ಲಿ ೨೦ ನೇ ಸ್ಥಾನ ಗಳಿಸಿದೆ.
ಮಾರುತಿ ಸುಜುಕಿ(೯೧), ಹೀರೋ ಹೊಂಡ ಮೋಟರ್ಸ್ (೧೦೮),
ಹೆಚ್‌ಎಲ್‌ಎಲ್ (೧೧೬), ಐಟಿಸಿ, ಎಸ್‌ಬಿಐ, ಇನ್ಫೊಸಿಸ್ (೧೫೫) ಸಂಸ್ಥೆಗಳು ೨೦೦
ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಇಟಾಲಿಯ ಆಹಾರ ಮತ್ತು ತಂಬಾಕು ಸಂಸ್ಥೆ ಬಾರಿಲ್ಲ ಹೋಲ್ಡಿಂಗ್
ಮೊದಲ ಸ್ಥಾನವನ್ನು ಪಡೆದಿದೆ. ಎರಡನೇ ಸ್ಥಾನವನ್ನು ಡೆನ್ಮಾರ್ಕಿನ
ಲೆಗೊ ಹೋಲ್ಡಿಂಗ್ ಹಾಗೂ ಜರ್ಮನಿಯ ಲುಫ್ತಾನ್ಸ ಏರ್‌ಲೈನ್ಸ್ ಸಂಸ್ಥೆ
ಮೂರನೇ ಸ್ಥಾನ ಗಳಿಸಿದೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|