Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 23 November 2006 07:17 PM

ರೈಲ್ವೇ ಹಳಿ ಮೇಲೆ ಬಿದ್ದ ನಾಸಿರುದ್ದೀನ್ ಷಾ ಪುತ್ರ

 

ಮುಂಬಯಿ: ನಾಸಿರುದ್ದೀನ್ ಷಾ ಅವರ ಪುತ್ರ ಇಮಾದ್ ಷಾ(೨೦) ರೈಲ್ವೇ ಹಳಿಗಳ ಮೇಲೆ ಗಾಯಗೊಂಡು ಬಿದ್ದಿದ್ದರು ಎಂದು ಪೋಲಿಸರು ವರದಿ ಮಾಡಿದ್ದಾರೆ.
 

ಲೋಯರ್ ಪಾರೆಲ್ ಸ್ಟೇಷನ್ ಬಳಿ ಬೆಳಗ್ಗೆ೮:೩೦ ಕ್ಕೆ ಇಮಾದ್ ಷಾ ಹಳಿಗಳ ಮೇಲೆ ಬಿದ್ದಿದ್ದರು ಅವರ ಹಣೆಯ ಮೇಲೆ ಗಾಯಗಳಾಗಿತ್ತು. ಅವರನ್ನು ಹತ್ತಿರದ ನಾಯರ್ ಆಸ್ಪತ್ರೆಗೆ ಕರೆದುಕೊಂಡು ಸೇರಿಸಲಾಯಿತು.
 

ಸ್ಥಳೀಯ ರೈಲಿನಲ್ಲಿ ಪಯಣಿಸುತ್ತಿದ್ದಾಗ ಆಯ ತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ ಎಂದು ರೈಲ್ವೇ ಪೊಲೀಸರು ಹೇಳಿದ್ದಾರೆ.
 

ಸರ್ಕಾರಿ ಆಸ್ಪತ್ರೆಯಿಂದ ಇಮಾದ್ ಅವರನ್ನು ಹಿಂದೂಜಾ ಆಸ್ಪತ್ರೆಗೆ ಸಾಗಿಸಿ ಐಸಿಯುನಲ್ಲಿ ಇಡಲಾಗಿದೆ.
 

ಮುಂಬಯಿನ ಸೆಂಟ್ರಲ್ ರೈಲ್ವೇ ಪೊಲೀಸ್ ಸ್ಟೇಷನ್ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ.

 

ಇನ್ನಷ್ಟು

ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ

ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ

ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ

`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ

ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ

ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com