Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 20 November 2006 12:33 PM

ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ

 

ಬಾಲಸೋರ್, ಒರಿಸ್ಸಾ: ನೆಲದಿಂದ ನೆಲಕ್ಕೆ ಹಾರುವ `ಪೃಥ್ವಿ-೨' ಕ್ಷಿಪಣಿಯನ್ನು ಭಾನುವಾರ ಒರಿಸ್ಸಾದ ಚಾಂದಿಪುರದಲ್ಲಿರುವ ರಕ್ಷಣಾ ನೆಲೆಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
 

ಅಣ್ವಸ್ತ್ರ ಸಾಮರ್ಥ್ಯದ ಈ ಕ್ಷಿಪಣಿಯನ್ನು ಬೆಳಗ್ಗೆ ೯.೫೫ಕ್ಕೆ ಸಂಚಾರಿ ಉಡಾವಕದ ಮೂಲಕ ಉಡಾಯಿಸಲಾಯಿತು. `ಪೃಥ್ವಿ-೨'ರ ಯೋಜನಾ ನಿರ್ದೇಶಕ ವಿ. ಸಾರಸ್ವತ್, ಹೈದರಾಬಾದ್‌ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕ ಡಾ. ಪ್ರಹ್ಲಾದ್ ಸೇರಿದಂತೆ ರಕ್ಷಣಾ ಖಾತೆಯ ಹಲವು ಅಧಿಕಾರಿಗಳು `ಪೃಥ್ವಿ-೨' ರ ಉಡಾವಣೆಯನ್ನು ವೀಕ್ಷಿಸಿದರು.
 

ಯುದ್ಧ ಭೂಮಿಯಲ್ಲಿ ಶತ್ರುಗಳ ವಿರುದ್ಧ ಪ್ರಯೋಗಿಸಲೆಂದೇ ವಿಶೇಷವಾಗಿ ಈ ಕ್ಷಿಪಣಿಯನ್ನು ರೂಪಿಸಲಾಗಿದೆ. `ಪೃಥ್ವಿ-೨' ೨೫೦ ರಿಂದ ೩೫೦ ಕಿ.ಮೀ ದೂರದ ವರೆಗಿನ ಗುರಿಯನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
 

ಡಿಆರ್‌ಡಿಒ ಏಕೀಕೃತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ಅಡಿ ನಿರ್ಮಿಸಲಾದ ೫ ಕ್ಷಿಪಣಿಗಳಲ್ಲಿ `ಪೃಥ್ವಿ-೨' ಒಂದಾಗಿದ್ದು, ೧೯೯೬ರ ಜನೆವರಿಯಲ್ಲಿ ಇದನ್ನು ಮೊದಲಬಾರಿಗೆ ಪರೀಕ್ಷಿಸಲಾಗಿತ್ತು.

 

ಇನ್ನಷ್ಟು

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ

ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ

ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ

ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ

ಹತ್ತು ಔಷಧಗಳ ಮಾರಾಟ ನಿಷೇಧ

ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com