Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 20 November 2006 04:41 PM

ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ

 

ಪಾಟ್ನಾ: ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರ ಇಂಗ್ಲೀಷ್ ಅಜ್ಞಾಪಾಲಕ ಕುದುರೆ ಹೊಸ ಯಜಮಾನನ ಕೈಸೇರಿದೆ.
Laloo Prasad Yadav

ಬಿಹಾರದ ಸೊನೆಪುರದಲ್ಲಿ ನಡೆದ ಏಷ್ಯಾದಲ್ಲೇ ದೊಡ್ಡದಾದ ಸಾಕುಪ್ರಾಣಿಗಳ ಜಾತ್ರೆಯಲ್ಲಿ ಕಳೆದ ಮೂರು ದಿನದಿಂದ ಪ್ರದರ್ಶನಕ್ಕಿದ್ದ ಲಾಲೂ ಅವರ `ಪವನ್' ಎಂಬ ಹೆಸರಿನ ಕುದುರೆಯನ್ನು ಬಲೇಶ್ವರ್ ರೈ ಎಂಬ ರೈತ ಖರೀದಿಸಿದ್ದಾನೆ.
 

`ಕುದುರೆಗೆ ೧.೫೧ ಲಕ್ಷ ಬೆಲೆಕಟ್ಟಲಾಗಿತ್ತು. ಆದರೆ ರೈ ರಾಬ್ರಿ ದೇವಿಯವರ ಕ್ಷೇತ್ರದ ನಿವಾಸಿಯಾಗಿರುವ ಕಾರಣ ಕಡಿಮೆ ಬೆಲೆಗೆ ನೀಡಲಾಯಿತು. ಕುದುರೆಯ ಪಾಲನೆ ಚೆನ್ನಾಗಿ ಮಾಡುತ್ತಾನೆಂಬ ನಂಬಿಕೆ ಇದೆ' ಎಂದು ಲಾಲೂ ಅವರ ಅಪ್ತ ಕಾರ್ಯದರ್ಶಿ ಬೊಲಾ ಯಾದವ್ ಸುದ್ದಿಗಾರರಿಗೆ ಹೇಳಿದ್ದಾರೆ.
 

ಸಾದಾ ರಸ್ತೆಯಲ್ಲಿ ಬೊಲೆರೊ ವಾಹನವನ್ನು ಹಿಂದಿಕ್ಕಿ ಮುಂದೆ ಓಡುವ ಸಾಮರ್ಥ್ಯವಿರುವ ಈ ಕುದುರೆಯನ್ನು ಕೊಳ್ಳಲು ಅನೇಕ ಜನ ಹಿಂದೇಟು ಹಾಕಿದ್ದರು. ಕಾರಣ ಈ ಕುದುರೆಗೆ ಅರ್ಥವಾಗೋದು ಬರೀ ಇಂಗ್ಲೀಷ್ ಭಾಷೆ ಮಾತ್ರ.
 

ವಿಶೇಷವೆಂದರೆ ಜೆಡಿಯುನ ಎಂಎಲ್‌ಎ ಅನಂತ್ ಸಿಂಗ್ ಹೆಚ್ಚು ಬೆಲೆ ತೆತ್ತು ಖರೀದಿಸುವುದಾಗಿ ಹೇಳಿದರು ರೈ ಅವರು ನೀಡಲು ಒಪ್ಪಲಿಲ್ಲವಂತೆ.

 

ಇನ್ನಷ್ಟು

ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ

ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು

ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ

ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ

ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ

ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ

ಅಡೋಬ್ ಸಿಇಓ ಮಗ ಅನಂತ್ ಪಾರು

ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com