|
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು: ೨೦೦೭ ನೇ ಶೈಕ್ಷಣಿಕ ವರ್ಷದ ದ್ವಿತೀಯ
ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿದೆ.
ಮಾರ್ಚ್ ೨೯ ರಿಂದ ಏಪ್ರಿಲ್ ೧೬, ೨೦೦೭ರವರೆಗೂ ಪರೀಕ್ಷೆಗಳು
ನಡೆಯಲಿದೆ. ಪಿಯೂ ಬೋರ್ಡ್ ಪ್ರಕಟಿಸಿರುವ ವೇಳಾಪಟ್ಟಿ ಹೀಗಿದೆ:
ಮಾರ್ಚ್
೨೯- ರಾಸಯಾನ ಶಾಸ್ತ್ರ- ಲಾಜಿಕ್ ಶಿಕ್ಷಣ-೧(ಹಳೆ ಸ್ಕೀಮ್)
ಮಾರ್ಚ್
೩೦ - ಜೀವಶಾಸ್ತ್ರ ಭಾಗ-೧, ಲೆಕ್ಕಶಾಸ್ತ್ರ ಮತ್ತು ಶಿಕ್ಷಣ-೨(ಹಳೆ
ಸ್ಕೀಮ್)
ಏಪ್ರಿಲ್
೨ - ಬುಸಿನೆಸ್ ಸ್ಟಡೀಸ್- ಸೈಕಾಲಜಿ- ಕರ್ನಾಟಕ ಶಾಸ್ತ್ರೀಯ ಸಂಗೀತ
ಮತ್ತು ಹಿಂದೂಸ್ತಾನಿ ಸಂಗೀತ
ಏಪ್ರಿಲ್
೩ - ಗಣಿತ, ಮೂಲ ಗಣಿತ(ಹೊಸ ಸ್ಕೀಮ್), ಬುಸಿನೆಸ್ ಗಣಿತ
(ಹಳೇ ಸ್ಕೀಮ್) ಐಚ್ಛಿಕ ಕನ್ನಡ
ಏಪ್ರಿಲ್
೪ - ಕನ್ನಡ, ತಮಿಳು, ಮಲಯಾಳಂ. ಮರಾಠಿ, ಅರೇಬಿಕ್, ಫ್ರೆಂಚ್
ಏಪ್ರಿಲ್
೫ - ಭೌತ ಶಾಸ್ತ್ರ, ಸೋಷಿಯಾಲಜಿ
ಏಪ್ರಿಲ್
೭ - ಪೊಲಿಟಿಕಲ್ ಸೈನ್ಸ್
ಏಪ್ರಿಲ್
೯ - ಎಕನಾಮಿಕ್ಸ್
ಏಪ್ರಿಲ್
೧೦ - ಜೀವಶಾಸ್ತ್ರ -೨, ಸ್ಟಾಟಿಸ್ಟಿಕ್ಸ್
ಏಪ್ರಿಲ್
೧೧ - ಇಂಗ್ಲೀಷ್
ಏಪ್ರಿಲ್
೧೨ - ಭೂಗೋಳ, ಕಂಪೂಟರ್ ಸೈನ್ಸ್, ಹೋಮ್ ಸೈನ್ಸ್
ಏಪ್ರಿಲ್
೧೩ - ಇತಿಹಾಸ, ಎಲೆಕ್ಟ್ರಾನಿಕ್ಸ್, ಭೂಗರ್ಭ ಶಾಸ್ತ್ರ
ಏಪ್ರಿಲ್
೧೬ - ಹಿಂದಿ, ತೆಲುಗು, ಉರ್ದು ಮತ್ತು ಸಂಸ್ಕೃತ
ಇನ್ನಷ್ಟು
ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ
ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ
ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ
ಅಡೋಬ್ ಸಿಇಓ ಮಗ ಅನಂತ್ ಪಾರು
ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ
|