|
ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ
ನ್ಯೂಯಾರ್ಕ್: ವಿಶ್ವದಲ್ಲಿ ಉಕ್ಕು ಉದ್ಯಮದ ದೈತ್ಯ
ಎನ್ನಿಸಿರುವ ಲಕ್ಷ್ಮಿ ಮಿತ್ತಲ್ ಫೋರ್ಬ್ ಭಾರತದ ಶ್ರೀಮಂತರ
ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ರಿಲೆಯನ್ಸ್ ಉದ್ಯಮದ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ
ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ. ವಿಪ್ರೋ
ಸಂಸ್ಥೆಯ ಅಜಿಂ ಪ್ರೇಂಜಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.
ಭಾರತದ ೪೦ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿನವರು ೮
ಜನರಿದ್ದಾರೆ. ಮುಂಬಯಿಯಲ್ಲಿ ೧೬ಜನರಿದ್ದರೆ, ದೆಹಲಿಯಲ್ಲಿ ೯ಜನ
ಹಾಗೂ ಚೆನೈನ ಒಬ್ಬರು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಬಯೋಕಾನ್‌ನ ಅಧ್ಯಕ್ಷೆ ಕಿರಣ್ ಮುಜಾಂದರ್ ಷಾ ಈ ಬಾರಿ ೪೦ರ
ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಲಕ್ಷ್ಮಿ ಮಿತ್ತಾಲ್ ಆದಾಯ ೨೫ ಶತಕೋಟಿ ಡಾಲರ್. ಮುಖೇಶ್ ಅಂಬಾನಿ
ಆದಾಯ ೧೮.೫ ಶ.ಕೋ.ಡಾಲರ್ ಎಂದು ಪಟ್ಟಿಯಲ್ಲಿ ಹೇಳಲಾಗಿದೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|