Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 18 November 2006 02:22 PM

ಹತ್ತು ಔಷಧಗಳ ಮಾರಾಟ ನಿಷೇಧ

 

ಬೆಂಗಳೂರು: ಔಷಧ ಪರೀಕ್ಷಾ ಪ್ರಯೋಗಾಲಯದ ಸರಕಾರಿ ವಿಶ್ಲೇಷಕರು ಹತ್ತು ಔಷಧಗಳನ್ನು ಉತ್ತಮ ಗುಣಮಟ್ಟದ್ದಲ್ಲ ಎಂದು ಘೋಷಿಸಿದ್ದಾರೆ.
 

ಔಷಧ ವ್ಯಾಪಾರಿಗಳು, ಸಗಟು ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ನವರು ಈ ಔಷಧಗಳನ್ನು ದಾಸ್ತಾನು ಅಥವಾ ಮಾರಾಟ ಮಾಡಬಾರದು. ಒಂದು ವೇಳೆ ಔಷಧಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ತಿಳಿಸಲಾಗಿದೆ.

ನಿಷೇಧಿತ ಔಷಧಗಳು ಇಂತಿವೆ:
ಹಿಮಾಚಲ ಪ್ರದೇಶದ ಎನ್‌ಇಸಿ ಫಾರ್ಮಾಸ್ಯೂಟಿಕಲ್ಸ್‌ನ ಫಾನ್‌ಕಾಲ್ ಮಾತ್ರೆ
ಗುವಾಹಟಿಯ ಓಝೋನ್ ಫಾರ್ಮಾಸ್ಯೂಟಿಕಲ್ಸ್‌ನ ಸೈನೊಕಾಲ್- ಎಂ ಮಾತ್ರೆ
ಕೊಲ್ಕತಾದ ಎನ್‌ಐ ಫಾರ್ಮಾಸ್ಯೂಟಿಕಲ್ಸ್‌ನ ಕ್ಯಾಲ್ಸಿಯಂ ಗ್ಲೂಕೋನೆಟ್ ಇಂಜೆಕ್ಷನ್ ಐ.ಪಿ.೧೦ ಫೊ
ಮಧ್ಯಪ್ರದೇಶದ ಎಂಡೋ ಲ್ಯಾಬ್ಸ್‌ನ ವಿಟಾಪ್ಲೆಕ್ಸ್ ಪೋರ್ಟ್ ಸಿ. ಮಾತ್ರೆ (ವಿಟಮಿನ್ ಬಿ -ಕಾಂಪ್ಲೆಕ್ಸ್ ವಿಥ್ ವಿಟಮಿನ್ ಸಿ ಮತ್ತು ಫೊಲಿಕ್ ಆಸಿಡ್ ಎನ್‌ಎಫ್‌ಐ ಮಾತ್ರೆ)
ತಮಿಳುನಾಡಿನ ಶ್ರೀ ಲಕ್ಷ್ಮಿರಾಮ ಸರ್ಜಿಕಲ್ಸ್ ಮತ್ತು ಶ್ರೀ ಬಾಲಾಜಿ ಪ್ರೊಕ್ಟ್ಸ್‌ನ ಅಬ್ಸಾರಬೆಂಟ್ ಗಾಝ್ ಶೆಡ್ಯೂಲ್ ಎಫ್
ತಮಿಳುನಾಡಿನ ಗಣಪತಿ ರಾಮ ಟೆಕ್ಸ್‌ಟೈಲ್ಸ್‌ನ ಬ್ಯಾಂಡೇಜ್ ಕ್ಲಾತ್ ಶೆಡ್ಯೂಲ್ ಎಫ್
ಹರಿದ್ವಾರದ ಅಕುಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯೂಟಿಕಲ್ಸ್‌ನ ಡೈಕ್ಲೋ ಆಕ್ಟ್ ಪ್ಲಸ್ ಡೈಕ್ಲೋಫೆನ್ಯಾಕ್ ಸೋಡಿಯಂ ಮತ್ತು ಪ್ಯಾರಾಸಿಟಮಾಲ್ ಮಾತ್ರೆ
ತಮಿಳುನಾಡಿನ ಸಂಜೀವಿನಿ ನಾಚ್ಚಿಯಾರ್ ಸರ್ಜಿಕಲ್ಸ್‌ನ ಅಬ್ಸಾರ್‌ಬೆಂಟ್ ಗಾಝ್ ಶೆಡ್ಯೂಲ್ ಎಫ್ ಸ್ಟ್ಯಾಂಡರ್ಡ್
ಹರಿಯಾಣದ ರೆಗೈನ್ ಲ್ಯಾಬೊರೇಟರೀಸ್ ಆನ್ ಐಎಸ್‌ಓದ ಡೈಕ್ಲೋಫೆನಾಕ್ ಸೋಡಿಯಂ ಇಂಜಕ್ಷನ್ ಐ.ಪಿ
 

ಇವುಗಳನ್ನು ಉತ್ತಮ ಗುಣಮಟ್ಟದ್ದಲ್ಲ ಎಂದು ಪ್ರಕಟಣೆ ತಿಳಿಸಿದೆ.

 

ಇನ್ನಷ್ಟು

ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ

ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು

ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ

ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ

ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ

ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ

ಅಡೋಬ್ ಸಿಇಓ ಮಗ ಅನಂತ್ ಪಾರು

ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com