Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 17 November 2006 03:27 PM

ಪರಮಾಣು ಒಪ್ಪಂದ: ಅಮೇರಿಕ ಸೆನೆಟ್ ಒಪ್ಪಿಗೆ

 

ವಾಷಿಂಗ್ಟನ್: ಭಾರತ, ಅಮೇರಿಕ ನಡುವಿನ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೇರಿಕ ಸೆನೆಟ್ ತನ್ನ ಅಂಗೀಕಾರವನ್ನು ಸೂಚಿಸಿದೆ.
 

ಭಾರತದ ಪರ ೮೫ ಮತಗಳು ಹಾಗೂ ವಿರೋಧವಾಗಿ ೧೨ ಮತಗಳು ಬಂದವು.
 

ಇದಕ್ಕೂ ಮೊದಲು ಸೆನೆಟ್‌ನ ವಿದೇಶಾಂಗ ವ್ಯವಹಾರ ಸಮಿತಿ ಅಧ್ಯಕ್ಷ ರಿಚರ್ಡ್ ಡಿಕ್ ಲೂಗಾರ್ ಮಸೂದೆ ಮಂಡಿಸಿ ಅದರ ವೈಶಿಷ್ಯ ಹಾಗೂ ಮುಖ್ಯಾಂಶಗಳನ್ನು ವಿವರಿಸಿದರು. `ಈ ಒಪ್ಪಂದದಿಂದಾಗಿ ಅಮೆರಿಕ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿರಿರುವ ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ' ಎಂದು ಸದಸ್ಯರಿಗೆ ಹೇಳಿದರು.

 

ಇನ್ನಷ್ಟು

ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ

ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ

ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ

ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ

ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ

ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ

ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ

ಸಚಿನ್-ಕಾಂಬ್ಳಿ ದಾಖಲೆ ಧ್ವಂಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com