|
ಮುಸ್ಲಿಂ ವರ ಹುಡುಕುತ್ತಿದ್ದಿರಾ? ಇಲ್ಲಿ ಕ್ಲಿಕ್ ಮಾಡಿ
ಕೊಯಮತ್ತೂರು: ಮುಸ್ಲಿಂ ಸಮೂದಾಯಕ್ಕಾಗಿ
ತಯಾರಿಸಲಾದ ಹೊಸ ವೈವಾಹಿಕ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.
ಜೌಜೈನ್.ಕಾಂ
ಹೆಸರಿನ ಅಂತರ್ಜಾಲ ತಾಣದ ಮೂಲಕ ಮುಸ್ಲಿಂ ಸಮೂದಾಯದ
ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ವರ ಅಥವಾ
ವಧುವನ್ನು ಹುಡುಕಬಹುದಾಗಿದೆ. ಪೋಷಕರ ಅನುಕೂಲಕ್ಕಾಗಿ
ವಿಶಿಷ್ಟವಾದ ದತ್ತಸಂಚಯವನ್ನು(ಡಾಟಾ ಬೇಸ್) ರೂಪಿಸಲಾಗಿದೆ.
ಸುಲಭವಾಗಿ ಅರ್ಜಿಯನ್ನು ತುಂಬಲು ಸಹಾಯಕವಾಗುವಂತೆ
ಮಾಡಲಾಗಿದೆ. ಒಬ್ಬ ವ್ಯಕ್ತಿಯ ಪರಿಚಯದ ಪುಟವನ್ನು
ಯಾರಾದರೂ ತೆರೆದಾಗ ಆ ವ್ಯಕ್ತಿಗೆ ಇದರ ಬಗ್ಗೆ ಎಸ್‌ಎಂಎಸ್ ಮೂಲಕ
ತಿಳಿಸಲಾಗುವುದು ಎಂದು ವೆಬ್‌ಸೈಟ್‌ನ ನಿರ್ವಾಹಕ ಫೈಜುಲ್ಲಾ
ಸುದ್ದಿಗಾರರಿಗೆ ತಿಳಿಸಿದರು.
ವೆಬ್‌ಸೈಟ್‌ನಲ್ಲಿ ಸದಸ್ಯತ್ವ ಉಚಿತವಾಗಿದ್ದು, ಹೆಚ್ಚಿನ ವಿವರಗಳಿಗಾಗಿ
ಸಂಪರ್ಕಿಸಿ:
www.zaujain.com
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್‌ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|