|
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಬೆಂಗಳೂರು: ಡೆನ್ಮಾರ್ಕ್ ಮೂಲದ ಎಫ್ ಎಲ್ ಸ್ಮಿತ್ ಅಂಡ್ ಕೋ
ಕಂಪೆನಿ ಜೊತೆ ೧೫೦ ಕೋಟಿ ರೂ.ನ ಯಾಂತ್ರಿಕ ಸೌಲಭ್ಯ ಹಾಗೂ
ಉಪಕರಣಗಳ ವಿನಿಮಯ ಒಪ್ಪಂದವನ್ನು ಜೆಕೆ ಸಿಮೆಂಟ್ಸ್
ಮಾಡಿಕೊಂಡಿದೆ.
ಜೆಕೆ ಸಿಮೆಂಟ್ಸ್ ಕಂಪೆನಿ ರಾಜ್ಯದ ಬಾಗಲಕೋಟೆ ಜಿಲ್ಲೆಯ
ಮುಧೋಳದ ಬಳಿ ಬೃಹತ್ ಕಾರ್ಖಾನೆ ಹೊಂದಿದೆ. ಈ ಘಟಕದ ಮೂಲಕ
ಪ್ರತಿವರ್ಷ ೩೦ ಲಕ್ಷ ಟನ್ ಉತ್ಪಾದನೆಯನ್ನು ನಿರೀಕ್ಷಿಸುತ್ತಿದೆ. ಜೆಕೆ
ಸಿಮೆಂಟ್ಸ್ ಮುಂದಿನ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ.
ಡೆನ್ಮಾರ್ಕ್ ಕಂಪೆನಿಯಲ್ಲದೆ ಸ್ವಿಸ್ ಮೂಲದ ಮಾಗ್ ಹಾಗೂ ಭಾರತ್
ಆರ್ಥ್ ಮೂವರ್ಸ್ ಲಿಮಿಟೆಡ್ ಮತ್ತು ಎಲ್ ಅಂಡ್ ಟಿ ಕಂಪೆನಿಗಳ ಜೊತೆ
ಕೂಡ ಜೆಕೆ ಸಿಮೆಂಟ್ ಒಪ್ಪಂದ ಮಾಡಿಕೊಂಡಿದೆ.
ಬೂದುಬಣ್ಣದ ಸಿಮೆಂಟ್ ತಯಾರಿಕೆಯಲ್ಲಿ ಮೊದಲ ಐದು ಸ್ಥಾನದಲ್ಲಿ
ಒಂದು ಸ್ಥಾನವನ್ನು ಜೆ.ಕೆ. ಸಿಮೆಂಟ್ ಹೊಂದಿದೆ. ಬಿಳಿ ಸಿಮೆಂಟ್
ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|