Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 15 November 2006 01:23 PM

ಸೋನಿಯಾ ಅವರನ್ನು ಹೊಗಳುತ್ತಿರುವ ಉಮಾ!

 

ಭೋಪಾಲ್: ಒಂದು ಕಾಲದಲ್ಲಿ ಸೋನಿಯಾ ಮತ್ತು ಅವರ ಕಾಂಗ್ರೆಸ್ ಮೇಲೆ ಹರಿಹಾಯುತ್ತಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಇತ್ತೀಚೆಗೆ ತಮ್ಮ ವರಸೆ ಬದಲಾಯಿಸಿ ಸೋನಿಯಾ ಅವರನ್ನು ಹೊಗಳಲು ಪ್ರಾರಂಭಿಸಿದ್ದಾರೆ.
 

ಮಧ್ಯಪ್ರದೇಶದ ವಿಧಾನಸಭೆಯ ಪ್ರತಿಪಕ್ಷದ ನಾಯಕಿ ಜಮುನಾ ದೇವಿ ಅವರನ್ನು ಅನಿರೀಕ್ಷಿತವಾಗಿ ಭೇಟಿಯಾಗಿ ೩೦ ನಿಮಿಷಗಳ ಮಾತುಕತೆ ನಡೆಸಿದ್ದು ಉಮಾ ಸದ್ಯವೇ ಕಾಂಗ್ರೆಸ್ ಅನ್ನು ಸೇರಲಿದ್ದಾರೆಯೆ ಎನ್ನುವ ಅನುಮಾನ ಉಂಟುಮಾಡಿದೆ.
 

ಜಮುನಾರೊಂದಿಗಿನ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾ ಭಾರತಿ ಕಾಂಗ್ರೆಸ್ ಒಂದು ಮಹಾನ್ ಪಕ್ಷ ಎಂದು ಹೊಗಳಿ, ಬಿಜೆಪಿಯನ್ನು ತೆಗಳಿದ್ದಾರೆ. ಜಮುನಾ ಈ ಭೇಟಿಯ ಕುರಿತು `ಉಮಾ ಅವರು ಮಾರ್ಗದರ್ಶನವನ್ನು ಕೋರಿ ಬಂದಿದ್ದರು' ಎಂದು ಪ್ರತಿಕ್ರಿಯಿಸಿದ್ದಾರೆ.
 

ಅಕ್ಟೋಬರ್‌ನಲ್ಲಿ ಬಡಾಮಲ್ಹೇರ್ ವಿಧಾನಸಭೆ ಉಪಚುನಾವಣೆಯಲ್ಲಿ ಉಮಾ ಮೇಲೆ ಬಿಜೆಪಿ ಕಾರ್ಯಕರ್ತರಿಂದ ನಡೆದ ಹಲ್ಲೆ ಮತ್ತು ಆಗ ಕಾಂಗ್ರೆಸ್‌ನಿಂದ ಸಿಕ್ಕ ಬೆಂಬಲ ಉಮಾರವರ ಈ ನಡುವಳಿಕೆಗೆ ಕಾರಣವಾಗಿದೆ ಎಂದು ಉಮಾರವರ ಸಮೀಪವರ್ತಿಗಳು ಹೇಳಿದ್ದಾರೆ.

 

ಬಿಜೆಪಿ ಉಮಾ ಅವರ ಮರು ಸೇರ್ಪಡೆಯ ಸಾಧ್ಯತೆಯನ್ನು ತಿರಸ್ಕರಿಸಿದೆ.


ಇನ್ನಷ್ಟು

 

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com