Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 15 November 2006 01:23 PM

ರಾಜಾಜಿನಗರ ವೆಬ್ ಸೈಟ್ ಸೇವೆ ಆರಂಭ

 

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹೊಸ ವೈಬ್ ಸೈಟ್ ಸಾರ್ವಜನಿಕ ಸೇವೆಗೆ ಮಂಗಳವಾರದಿಂದ ಮುಕ್ತವಾಗಿದೆ.
 

www.rajajinagara.kar.nic.in ಎಂಬ ಅಂತರ್ಜಾಲ ತಾಣದ ಮೂಲಕ ಸಾರ್ವಜನಿಕರು ತಮ್ಮ ದೂರು ನೋಂದಾಯಿಸಬಹುದು. ಜೊತೆಗೆ ಸಾರ್ವಜನಿಕರಿಗೆ ನೀಡಲಾಗುವ ಇತರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.
 

ವೈಬ್‌ಸೈಟ್‌ನಲ್ಲಿ ಕೊಟ್ಟಿರುವ ಇ-ಅರ್ಜಿಯ ಮೂಲಕ ಜನರು ತಮ್ಮ ದೂರನ್ನು ದಾಖಲಿಸಬಹುದು. ಪ್ರತಿದಿನ ಜನರ ಆರ್ಜಿಯು ಕ್ಷೇತ್ರದ ವಿಧಾನಸಭೆ ಸದಸ್ಯ (ಎಂ.ಎಲ್.ಎ) ನೆ.ಲ. ನರೇಂದ್ರ ಬಾಬು ಅವರ ಕಚೇರಿ ಸೇರುತ್ತದೆ.
 

`ನನ್ನ ಕಚೇರಿಯ ಅಧಿಕಾರಿಗಳು ಸ್ವೀಕೃತವಾದ ದೂರನ್ನು ನಿರ್ಧಿಷ್ಟ ಅವಧಿಯಲ್ಲಿ ಪರಿಶೀಲಿಸದಿದ್ದರೆ, ದೂರುಗಳು ಮುಂದಿನ ಉನ್ನತ ಅಧಿಕಾರಿಗಳ ಕಚೇರಿಯನ್ನು ತಲುಪುತ್ತದೆ. ಸ್ವೀಕೃತ ದೂರಿನ ಸಂಖ್ಯೆಯನ್ನು ಜನರಿಗೆ ನೀಡಲಾಗುವುದು' ಎಂದು ಶಾಸಕ ನೆ.ಲ. ನರೇಂದ್ರ ಬಾಬು ಹೇಳಿದರು.
 

ರಾಜಾಜಿನಗರ ವೆಬ್ ಸೈಟ್‌ನ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಧಿಕೃತವಾಗಿ ನೇರವೇರಿಸಿದರು.


ಇನ್ನಷ್ಟು

 

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com