Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 15 November 2006 04:00 PM

ಇಂಟೆಲ್ ಸಂಸ್ಥೆಯಿಂದ ನೂತನ ಪ್ರೊಸೆಸರ್ ಬಿಡುಗಡೆ

 

ಬೆಂಗಳೂರು: ಇಂಟೆಲ್ ಸಂಸ್ಥೆಯು ಮಂಗಳವಾರ ಉನ್ನತ ತಂತ್ರಜ್ಞಾನದ ಮೈಕ್ರೊಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿದೆ. ಕ್ವಾಡ್ ಕೋರ್ ಇಂಟೆಲ್ ಜೆನಾನ್ ಹಾಗೂ ಇಂಟೆಲ್ ಕೋರ್ -೨ ಎಕ್ಸ್‌ಸ್ಟ್ರೀಮ್ ಎಂಬ ಹೆಸರಿನ ಪ್ರೊಸೆಸರ್‌ಗಳು ಈ ಹಿಂದೆ ಬಂದ ಎಲ್ಲಾ ಪ್ರೊಸೆಸರ್‌ಗಳಿಗಿಂತ ಉತ್ತಮ ಮಟ್ಟದ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಇಂಟೆಲ್ ಸಂಸ್ಥೆಯ ಅಧಿಕಾರಿ ರಾಮಮೂರ್ತಿ ಶಿವಕುಮಾರ್ ಹೇಳಿದ್ದಾರೆ.
 

ಜೆನಾನ್ ಪ್ರೊಸೆಸರ್‌ನ ಬೆಲೆ ೧೧೭೨ ಡಾಲರ್ ಹಾಗೂ ಇಂಟೆಲ್ ಕೋರ್ -೨ನ ಬೆಲೆ ೯೯೯ ಡಾಲರ್ ಎಂದು ದರ ನಿಗದಿಪಡಿಸಲಾಗಿದೆ.
 

ಇಂಟೆಲ್ ಸಂಸ್ಥೆ ಕಳೆದ ೧೦ ತಿಂಗಳಿನಿಂದ ಈ ವರೆಗೂ ೬ ಹೊಸ ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿದೆ.


ಇನ್ನಷ್ಟು

 

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com