Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 15 November 2006 12:40 PM

ಅರುಣಾಚಲ ಪ್ರದೇಶ ನಮ್ಮದೇ:ಪ್ರಣಬ್ ಮುಖರ್ಜಿ

 

ನವದೆಹಲಿ: `ಭಾರತಕ್ಕೆ ಸೇರಿದ ಅರುಣಾಚಲ ಪ್ರದೇಶದ ಭಾಗ ನಮ್ಮದು' ಎಂದು ಚೀನಾದ ರಾಯಭಾರಿ ಇತ್ತೀಚಿಗೆ ನೀಡಿದ ಹೇಳಿಕೆಯನ್ನು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಖಂಡಿಸಿದ್ದಾರೆ.
 

ಚೀನಾ ದೇಶದ ರಾಯಭಾರಿ ಸನ್ ಯೂಕ್ಸಿ ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ `ಅರುಣಾಚಲ ಪ್ರದೇಶವನ್ನು ಬೀಜೀಂಗ್ ತನ್ನ ಭಾಗವೆಂದು ಪರಿಗಣಿಸುತ್ತದೆ' ಎಂದು ಹೇಳಿಕೆ ನೀಡಿದ್ದರು.
 

ನವೆಂಬರ್ ೨೦ರ ನಂತರ ಭಾರತಕ್ಕೆ ಚೀನಾದ ರಾಷ್ಟ್ರಪತಿ ಹೂ ಜಿನ್ ತೋ ಭೇಟಿ ನೀಡಲಿದ್ದು, ಈಗ ಅರುಣಾಚಲ ಪ್ರದೇಶದ ವಿವಾದದ ಛಾಯೆ ಆವರಿಸಿದೆ.
 

`ಚೀನಾದ ರಾಯಭಾರಿಯ ಒರಟುತನದ ಈ ರೀತಿಯ ಹೇಳಿಕೆ ಹೊಸದೇನಲ್ಲ. ಆದರೂ ಮಾತುಕತೆ ನಡೆಸುವ ಕ್ರಮ ಇದಲ್ಲ' ಎಂದು ಅರುಣಾಚಲ ರಾಜ್ಯಪಾಲ ಎಸ್.ಕೆ. ಸಿಂಗ್ ಪ್ರತಿಕ್ರಿಯಿಸಿದ್ದಾರೆ.


ಇನ್ನಷ್ಟು

 

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com