|
ಹುಬ್ಬಳ್ಳಿ ಕಡೆಗೆ ಕಿಂಗ್‌ಫಿಷರ್ ಹಾರಾಟ
ಹುಬ್ಬಳ್ಳಿ: ಯುಬಿ ಗ್ರೂಪ್‌ನ ಚೇರ್‌ಮನ್ ವಿಜಯ ಮಲ್ಯ
ಒಡೆತನದ ಕಿಂಗ್‌ಫಿಷರ್ ವಿಮಾನಯಾನ ನವೆಂಬರ್ ಕೊನೆಯ
ವಾರದ ವೇಳೆಗೆ ಹುಬ್ಬಳ್ಳಿ ಕಡೆಗೂ ಸಂಚರಿಸಲಿದೆ ಎಂದು ಜನತಾದಳದ
ಕಾರ್ಯಾಧ್ಯಕ್ಷರೂ ಆಗಿರುವ ವಿಜಯ್ ಮಲ್ಯ ಹೇಳಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ಸೇರಿದಂತೆ ದಿನಕ್ಕೆ ಎರಡು ಬಾರಿ ಸಂಚರಿಸಲಿದೆ.
ಇದರ ಜೊತೆಗೆ ಬೆಂಗಳೂರು- ದೆಹಲಿ ನಡುವೆ ವಿಮಾನಯಾನ
ಪ್ರಾರಂಭಿಸಲಾಗಿದೆ. ಹುಬ್ಬಳಿಯಿಂದ ದೆಹಲಿಗೆ ಹೋಗಬಯಸುವವರು
ಬೆಂಗಳೂರಿಗೆ ಬಂದು ನಂತರ ದೆಹಲಿಗೆ ವಿಮಾನವನ್ನೇರಬಹುದಾಗಿದೆ.
ಹುಬ್ಬಳಿಯವರಿಗೆ ಅನುಕೂಲವಾಗುವ ರೀತಿಯಲ್ಲಿ ಎರಡು ವಿಮಾನ
ಸಂಚಾರ ಸಮಯವನ್ನು ನಿಗದಿಪಡಿಸಲಾಗಿದೆ ಎಂದು ವಿಜಯ ಮಲ್ಯ
ಸುದ್ದಿಗಾರರಿಗೆ ತಿಳಿಸಿದರು.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|