Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 14 November 2006 03:09 PM

ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ

 

ಲಂಡನ್: ಬ್ರಿಟನ್ ಮೂಲದ `ದಿ ಎಕಾನಾಮಿಸ್ಟ್' ವಾರ ಪತ್ರಿಕೆಯೂ ಹೊಸತನದ ಹರಿಕಾರರೆಂದು ಗುರುತಿಸಿ ಭಾರತದ ಜ್ಞಾನ ಸಮಿತಿಯ ಅಧ್ಯಕ್ಷ ಸ್ಯಾಮ್ ಪಿತ್ರೋಡ ಅವರನ್ನು ಗೌರವಿಸಿದೆ.
 

ನವೆಂಬರ್ ೯ ರಂದು ನಡೆದ ಸಮಾರಂಭದಲ್ಲಿ `ದಿ ಎಕನಾಮಿಸ್ಟ್' ಪತ್ರಿಕೆಯ ವ್ಯವಸ್ಥಾಪಕ ಸಂಸ್ಥಾಪಕ ಜಾನ್ ಮಿಕೇಲ್ತ್ ವೈಟ್ ಅವರು ಸ್ಯಾಮ್ ಅವರನ್ನು ಭಾರತದಲ್ಲಿ ಸಮೂಹ ಮಾಧ್ಯಮ ಕ್ರಾಂತಿ ಉಂಟುಮಾಡಿದವರೆಂದು ಗುರುತಿಸಿ ಗೌರವಿಸಿದೆ.
 

೧೯೮೭ರಲ್ಲಿ ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಸಹಕಾರದೊಂದಿಗೆ ಸ್ಯಾಮ್ ಪಿತ್ರೋಡ ಟೆಲಿ ಕಮ್ಯುನಿಕೇಷನ್ ನಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದರು. ಅದರ ಪರಿಣಾಮವಾಗಿ ಇಂದು ದೇಶದ ಮೂಲೆ ಮೂಲೆಗಳಲ್ಲಿ ಟೆಲಿಫೋನ್ ಬೂತ್‌ಗಳನ್ನು ಕಾಣಲು ಸಾಧ್ಯವಾಗಿದೆ.
 

ಸ್ಯಾಮ್ ಜೊತೆಗೆ ಕೊಲೆರಾಡೊ ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಪ್ರೊಫೆಸರ್ ಮಾರ್ಟಿನ್ ಕರೂಥೆರ್, ಸ್ಕೈಪ್ ತಂತ್ರಾಂಶ ಸಂಶೋಧಕರಾದ ಜನೂಸ್ ಫ್ರೈಸ್ ಮತ್ತು ನಿಕೋಲಾಸ್ ಜೆನ್ ಸ್ಟ್ರೋಮ್, ವೆಸ್ಟಾಸ್ ವಿಂಡ್ ಸಿಸ್ಟೇಮ್ಸ್‌ನ (ಗಾಳಿಯಿಂದ ಶಕ್ತಿ ಉತ್ಪಾದನೆ) ಜನೋಸ್ ಪೌಲ್ಸನ್, ಇ-ಬೇ ಆನ್ ಲೈನ್ ಮಾರ್ಕೆಟ್ ಸ್ಥಾಪಕ ಪೆರಿ ಒಮಿದ್ಯಾರ್, ಹರ್ನಾಡೊ ಡಿ ಸೋಟೊ, ಸ್ವಿಸ್ ವಾಚ್ ತಯಾರಕ ನಿಕೋಲಾಸ್ ಹಯೇಕ್ ಅವರನ್ನು ಸನ್ಮಾನಿಸಲಾಯಿತು.
 

೧೮೪೩ ರಲ್ಲಿ ಪ್ರಾರಂಭವಾದ `ದಿ ಎಕನಾಮಿಸ್ಟ್' ಪತ್ರಿಕೆ ಪ್ರತಿವರ್ಷ ಈ ರೀತಿ ವಿಶ್ವದಲ್ಲಿನ ನಾನಾ ದೇಶದ ಪ್ರಗತಿಗೆ ಕಾರಣವಾಗುವವರನ್ನು ಗುರುತಿಸಿ ಗೌರವಿಸುತ್ತದೆ.


ಇನ್ನಷ್ಟು

 

ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್

ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ

ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ

ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ

ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ

ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ

ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ

ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com