Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 14 November 2006 03:13 PM

ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ

 

ಬೆಂಗಳೂರು: ಕರ್ನಾಟಕದಲ್ಲಿ ಫಾರ್ಮೂಲಾ ಒನ್ ರೇಸ್ ನಡೆಸಲು ಬಂಡವಾಳದಾರರು ಉತ್ಸುಕರಾಗಿದ್ದಾರೆ. ೨೦೧೦ರಲ್ಲಿ ನಡೆಸಲು ಉದ್ದೇಶಿಸಿರುವ ಫಾರ್ಮುಲಾ ಒನ್ ರೇಸ್‌ಗಾಗಿ ಐದು ರಾಜ್ಯಗಳು ಅರ್ಜಿ ಸಲ್ಲಿಸಿವೆ ಎಂದು ಎಫ್‌ಒನ್ ನ ಮುಖ್ಯಸ್ಥ ಎಕ್ಲೇಸ್ಟೋನ್ ಹೇಳಿದ್ದಾರೆ.
 

ಕರ್ನಾಟಕವೂ ಸೇರಿದಂತೆ ಪಂಜಾಬ್/ಹರಿಯಾಣ, ತಮಿಳುನಾಡು, ಅಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ರೇಸ್ ನಡೆಸಲು ಅರ್ಜಿ ಸಲ್ಲಿಸಿರುವ ಪ್ರಮುಖ ರಾಜ್ಯಗಳಾಗಿವೆ.
 

ಎಫ್೧ ರೇಸ್ ಟ್ರಾಕ್ ತಯಾರಿಕೆಗೆ ಸುಮಾರು ೮೦ ರಿಂದ ೧೦೦ ಮಿಲಿಯನ್ ಡಾಲರ್‌ನಷ್ಟು ಆರಂಭಿಕ ಬಂಡವಾಳದ ಅವಶ್ಯಕತೆ ಇರುತ್ತದೆ. ಸುಮಾರು ೬೦೦ ರಿಂದ ೭೦೦ ಎಕರೆ ಪ್ರದೇಶದಲ್ಲಿ ಸರ್ಕ್ಯೂಟ್ ಜೊತೆಗೆ ಹೋಟೆಲ್ ಮತ್ತು ವಿವಿಧ ಸೌಲಭ್ಯಗಳನುಳ್ಳ ವಾಣಿಜ್ಯ ಸಂಕೀರ್ಣವನ್ನು ಒಳಗೊಂಡಿರುತ್ತದೆ.
 

ಮನರಂಜನೆಯ ಜೊತೆಗೆ ವಾಣಿಜ್ಯ ಅಭಿವೃದ್ಧಿಗೂ ಅವಕಾಶವನ್ನು ಎಫ್‌ಒನ್ ರೇಸ್ ಒದಗಿಸಲಿದೆ.


ಇನ್ನಷ್ಟು

 

ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್

ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ

ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ

ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ

ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ

ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ

ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ

ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com