|
ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ
ಬೆಂಗಳೂರು: ಬೆಳಗಾವಿಯಲ್ಲಿ ವಿಧಾನ ಸೌಧ ನಿರ್ಮಾಣ
ಯೋಜನೆ ಸಿದ್ಧವಾಗಿದ್ದು ಇದಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ
ಸಿಗಬೇಕಾಗಿದೆ. ಬೆಳಗಾವಿಯಲ್ಲಿ ತುರುಕನಹಟ್ಟಿ ಬಳಿ ಸೇನೆಗೆ ಸೇರಿದ
ಜಾಗ, ವ್ಯಾಕ್ಸೀನ್ ಇನ್ ಹತ್ತಿರದ ಜಾಗ ಮತ್ತು ಧಾರವಾಡದ ಕಡೆಗೆ
ಸಾಗುವ ರಸ್ತೆಯ ಹಲಗಾ ಗ್ರಾಮ ಹೀಗೆ ವಿಧಾನ ಸೌಧ ನಿರ್ಮಿಸಲು
ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ತುರುಕನ ಹಟ್ಟಿ ಬಳಿಯ ಸ್ಥಳವನ್ನು ೧೦೦ ವರ್ಷಗಳ
ಭೋಗ್ಯಕ್ಕಾಗಿ ಸೇನೆಗೆ ನೀಡಿತ್ತು. ಆದರೆ ಈ ವಾಯಿದೆ ಮುಗಿದಿದ್ದರೂ
ಸೇನೆಯವರು ಜೂನಿಯರ್ ಲೀಡರ್ ವಿಂಗ್ ಸೆಂಟರ್ ನಿರ್ಮಿಸಲು ಆ ಜಾಗ
ತಮಗೇ ಸೇರಬೇಕು ಎಂದು ಕೇಳಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|