|
ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ
ಬೆಂಗಳೂರು: ಖ್ಯಾತ ಕಣ್ಣಿನ ವೈದ್ಯ ಎಂ.ಸಿ. ಮೋದಿಯವರ
ಸ್ಮರಣೆಯ ಅಂಗವಾಗಿ ನವೆಂಬರ್ ೧೨ ರಂದು ಡಾ. ಎಂ.ಸಿ. ಮೋದಿ
ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು
ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಕಣ್ಣಿಗೆ ಮಸೂರ(ಲೆನ್ಸ್)
ಅಳವಡಿಕೆ ಮಾಡಲಾಗುವುದು. ಲೇಸರ್ ಮತ್ತು ಮೆಟ್ರಿಯೋ
ರೆಟಿನಲ್ ಚಿಕಿತ್ಸೆಯನ್ನು ಬಹಳ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಈ
ಶಿಬಿರದ ಉದ್ಘಾಟನೆಯನ್ನು ಶಾಸಕ ವಿ.ಸೋಮಣ್ಣ ಮಾಡಲಿದ್ದಾರೆ.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸಮಾರಂಭದ ಅಧ್ಯಕ್ಷತೆ
ವಹಿಸಲಿದ್ದಾರೆ ಎಂದು ಡಾ. ಅಮರನಾಥ್ ಮೋದಿ ಸುದ್ದಿಗಾರರಿಗೆ
ತಿಳಿಸಿದರು.
ಎಂ.ಸಿ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ದಾಖಲೆಯ ೭ ಲಕ್ಷ
ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡಿದ್ದರು.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|