|
ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್
ನವದೆಹಲಿ: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಪ್ಪು ಮಾಹಿತಿ
ನೀಡುತ್ತಿರುವ ತನ್ನ ನೇರ ಮಾರಾಟ ಪ್ರತಿನಿಧಿ(ಡಿಎಸ್‌ಎ)ಗಳನ್ನು
ನಿಯಂತ್ರಿಸಲು ವಿಫಲವಾದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ `ಏಕ ಸ್ವಾಮ್ಯ
ಮತ್ತು ನಿರ್ಬಂಧಿತ ವ್ಯಾಪಾರ ಆಯೋಗ' (ಎಂಆರ್‌ಟಿಪಿಸಿ) ನೊಟೀಸ್
ಜಾರಿಮಾಡಿದೆ.
ಎಂಆರ್‌ಟಿಪಿಸಿಯ ತನಿಖಾ ವಿಭಾಗ ನೀಡಿದ ವರದಿಯ ಆಧಾರದ ಮೇಲೆ
ನ್ಯಾಯಮೂರ್ತಿ ಓ.ಪಿ. ದ್ವಿವೇದಿ ನೇತೃತ್ವದ ನ್ಯಾಯಪೀಠ ಈ ಆದೇಶ
ಜಾರಿಮಾಡಿದೆ. ಈಗಾಗಲೇ ಎಂಆರ್‌ಟಿಪಿಸಿಯ ತನಿಖಾ ವಿಭಾಗ ಐಸಿಐಸಿಐ ಬ್ಯಾಂಕ್,
ಸಿಟಿ ಬ್ಯಾಂಕ್, ಎಬಿಎನ್ ಆಮ್ರೋ, ಎಚ್‌ಎಸ್‌ಬಿಸಿ, ಅಮೇರಿಕನ್ ಎಕ್ಸ್‌ಪ್ರೆಸ್
ಬ್ಯಾಂಕ್‌ಗಳ ಮೇಲೂ ತನಿಖೆಯನ್ನು ಪ್ರಾರಂಭಿಸಿದೆ.
ಕ್ರೆಡಿಟ್ ಕಾರ್ಡ್ ನೀಡುವಾಗ ಎಚ್‌ಡಿಎಫ್‌ಸಿ ತನ್ನ ಬ್ಯಾಂಕೇತರ ಸಿಬ್ಬಂದಿ
ಡಿಎಸ್‌ಎಗಳಿಗೆ ನೀತಿ ನಿಯಮಾವಳಿಗಳನ್ನು ಸರಿಯಾಗಿ ವಿವರಿಸುವುದಿಲ್ಲ
ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಎಂಆರ್‌ಟಿಪಿಸಿ ತನಿಖೆಯನ್ನು
ನಡೆಸಿತ್ತು. ನೋಟಿಸ್‌ಗೆ ಉತ್ತರಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ನಾಲ್ಕು
ವಾರಗಳ ಗಡುವು ನೀಡಲಾಗಿದೆ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|