|
ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ
ಹಂಪಿ ವಿಶ್ವಪರಂಪರೆ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧವಾಗಿದೆ.
ಹಂಪಿಯನ್ನು ಕೇಂದ್ರವನ್ನಾಗಿಸಿಕೊಂಡು `ಕೋರ್ ಝೋನ್', `ಬಫರ್
ಝೋನ್' ಮತ್ತು `ಔಟರ್ ಝೋನ್' ಎಂದು ೨೩೬ ಚದರ ಕಿ.ಮೀ.
ಪ್ರದೇಶಗಳನ್ನು ಮೂರು ವಲಯಗಳಲ್ಲಿ ವಿಭಾಗಿಸಲಾಗಿದೆ.
`ವಿಜಯನಗರ ನಿರ್ಮಿತಿ ಕೇಂದ್ರ'ದ ಜೊತೆ ಒಪ್ಪಂದ ಮಾಡಿಕೊಂಡು ಈ
ಸ್ಥಳವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಯುನೆಸ್ಕೊ ೪,೬೦೦ ಡಾಲರ್‌ಗಳನ್ನು ಹಂಪಿಗೆ ನೀಡಿತ್ತು. ಇದರಲ್ಲಿ
ಹೆಚ್ಚು ಭಾಗ ಹಣವನ್ನು ಶಾಲೆಗಳಿಗೆ ಹಂಪಿಯ ಕುರಿತ ಪುಸ್ತಕ
ಹಂಚಲು ಮತ್ತು ರಸಪ್ರಶ್ನೆಗಾಗಿ ವಿನಿಯೋಗಿಸಲಾಗಿದೆ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|