|
ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ
ಬೆಂಗಳೂರು: ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ
ಆಡಳಿತ ವಲಯವು ೮ಕ್ಕೆ ಏರಲಿದೆ. ಇದಕ್ಕೆ ೧,೨೦೦ ಹೆಚ್ಚುವರಿ
ಸಿಬ್ಬಂದಿಗಳ ಅಗತ್ಯವಿದೆ. ಇವರಿಗೆ ಮಾಸಿಕ ವೇತನಕ್ಕಾಗಿ ೧೫.೩೯ ಕೋಟಿ
ರೂ. ಮೀಸಲಿಡಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆ
ಅಂದಾಜು ಮಾಡಿದೆ.
ಬೆಂಗಳೂರು ಮಹಾನಗರ ಪಾಲಿಕೆಯ ವಲಯದ ರಚನೆಗೆ
ನೌಕರರ ನೇಮಕಾತಿ:
ಸದ್ಯಕ್ಕೆ
ನಗರ ಪಾಲಿಕೆಯು ದಕ್ಷಿಣ, ಪೂರ್ವ ಮತ್ತು ಪಶ್ಚಿಮ
ವಲಯಗಳೆಂದು ವಿಭಾಗ ಮಾಡಿ, ಪ್ರತಿ ವಲಯಕ್ಕೂ ಜಂಟಿ ಅಥವಾ ಉಪ
ಆಯುಕ್ತರನ್ನು ನೇಮಕ ಮಾಡಿ ಆಡಳಿತ ನಡೆಸುತ್ತಿದೆ.
ಇದರೊಂದಿಗೆ ಇನ್ನೂ ೫ ಹೆಚ್ಚುವರಿ ವಲಯಗಳನ್ನು ರಚಿಸಿ ಇದಕ್ಕೆ
ಕೆಎಎಸ್ ದರ್ಜೆಯ ಅಧಿಕಾರಿಗಳ ನೇಮಕ.
ಹಣಕಾಸು,
ಆರೋಗ್ಯ, ಕಂದಾಯ, ಇಂಜನೀಯರಿಂಗ್ ಹೀಗೆ ಪ್ರತಿ ವಿಭಾಗಗಳಿಗೂ
ಸಿಬ್ಬಂದಿಗಳ ನೇಮಕ.
ಹೆಚ್ಚುವರಿ
ಸಿಬ್ಬಂದಿಗಳನ್ನು ಲೋಕೋಪಯೋಗಿ ಇಲಾಖೆ, ಲೋಕಸೇವಾ ಆಯೋಗ
ಹೀಗೆ ಮುಂತಾದ ಇಲಾಖೆಗಳಿಂದ ಕರೆಯಿಸಿಕೊಳ್ಳಲಾಗುತ್ತದೆ.
ನಗರ
ಯೋಜನೆ ಸಹಾಯಕ ನಿರ್ದೇಶಕರು, ಕಿರಿಯ ನಗರ ಯೋಜಕರು,
`ಡಿ' ದರ್ಜೆಯ ನೌಕರರು ಅಗತ್ಯವಿದ್ದು ಸದ್ಯವೇ ಇವರ ನೇಮಕ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|